Author: Vidyamaana

ಆಫರ್ ಗಳ ಬಿಗ್ ಬಾಸ್ ರಾಧಾ’ಸ್ ಉತ್ಸವದ ಪ್ರಥಮ ಡ್ರಾ!

ಪುತ್ತೂರು : ಪ್ರತಿಷ್ಠಿತ ವಸ್ತ್ರ ಮಳಿಗೆ ಕೋರ್ಟ್‌ ರಸ್ತೆಯ ರಾಧಾ’ಸ್ ಫ್ಯಾಮಿಲಿ ಶೋ ರೂಂನಲ್ಲಿ ‘ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವ’ದಲ್ಲಿ ಅಮೋಘ ಡಿಸ್ಕೌಂಟ್ ಗಳೊಂದಿಗೆ ಜವುಳಿ ಖರೀದಿಸಿ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಅವಕಾಶದಲ್ಲಿ ಪ್ರಥಮ ವಾರದ ಡ್ರಾ ಅ.14ರಂದು ಮಳಿಗೆಯಲ್ಲಿ ನಡೆಯಿತು.…

ಆಧಾರ್ ಕಾರ್ಡ್ ಬಳಸಿ ATMನಿಂದ ಹಣ ಡ್ರಾ ಮಾಡುವ ವಿಧಾನ

ಬ್ಯಾಂಕ್ ಅಕೌಂಟ್‌ನಿಂದ ಹಣ ತೆಗೆಯೋಕೆ ನಾವು ATM ಗೆ ಹೋಗ್ತೀವಿ. ಡೆಬಿಟ್ ಕಾರ್ಡ್ ಹಾಕಿ ಪಿನ್ ಎಂಟ್ರಿ ಮಾಡಿದ್ರೆ ನಿಮ್ಮ ಖಾತೆಯಲ್ಲಿನ ಹಣ ಪಡೆದುಕೊಳ್ಳಬಹುದು. ಡೆಬಿಟ್ ಕಾರ್ಡ್ ಇಲ್ಲದಿದ್ದರೂ ಆಧಾರ್ ಕಾರ್ಡ್ ಬಳಸಿಯೂ ಎಟಿಎಂನಿಂದ ಹಣ ತೆಗಯಬಹುದು. ಅದು ಹೇಗೆ ಅಂತ…

ಮಾಂಸದಂಗಡಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು

ಕೊಪ್ಪಳ : ಪಟ್ಟಣದ ನಿವಾಸಿ ಹಾಗೂ ವ್ಯಾಪಾರಿ ಖಾದಿರ್ ಬಾಬಣ್ಣ ಕಲಾಲ ಎಂಬುವವರು ತಮ್ಮ ಮಾಂಸದ ಅಂಗಡಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರನ್ನಿಟ್ಟು ಗಮನ ಸೆಳೆದಿದ್ದಾರೆ. ಪಟ್ಟಣದ ನಿವಾಸಿ ಖಾದಿರ್ ಬಾಬಣ್ಣ ಕಲಾಲ ಅವರು 20 ವರ್ಷಗಳಿಂದ ಕೇಂದ್ರ…

ರಾಜಸ್ಥಾನದ ಈ ಗ್ರಾಮದ ಜನ ರಾತ್ರಿಯೂ ಮನೆಯ ಬಾಗಿಲು ಹಾಕುವುದಿಲ್ಲ!

ಜೈ ಪುರ: ಸಾಮಾನ್ಯವಾಗಿ ನಮ್ಮಲ್ಲಿ ಮನೆಗಳನ್ನು ಲಾಕ್ ಮಾಡದೆ ಎಲ್ಲಿಗೂ ಹೋಗುವುದಿಲ್ಲ. ಯಾಕೆಂದರೆ ಕಳ್ಳರು ಮನೆಗೆ ನುಗ್ಗಿ ದರೋಡೆ ಮಾಡಬಹುದು ಎಂಬ ಭಯ. ಹಾಗೆಯೇ ಮನೆಯೊಳಗೆ ಇದ್ದಾಗ ಕೂಡ ಕಳ್ಳರ ಭಯದಿಂದ ಮನೆಯನ್ನು ಒಳಗಿನಿಂದ ಲಾಕ್ ಮಾಡುತ್ತೇವೆ. ಆದರೆ ರಾಜಸ್ಥಾನದ ಒಂದು…

ಹುಲಿ ಬಾಯಲ್ಲಿ ಸಿಲುಕಿದ್ದ ಮೂಳೆ ತೆಗೆಯಲು ಹರಸಾಹಸ; ಮುಂದೇನಾಯ್ತು ನೀವೇ ನೋಡಿ | VIral Video

ಹುಲಿ ಮತ್ತು ಸಿಂಹದಂತಹ ಅಪಾಯಕಾರಿ ಪ್ರಾಣಿಗಳು ತಮಗಿಂತ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುವ ಮೊದಲು ಒಂದು ಬಾರಿಯೂ ಯೋಚಿಸುವುದಿಲ್ಲ. ತಮ್ಮ ಹಸಿವನ್ನು ನೀಗಿಸಲು ಎಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿ ತಮಗಿಂತ ದೊಡ್ಡ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತವೆ. ಸದ್ಯ ಹುಲಿಯ ಹಲ್ಲಿನ ಮಧ್ಯೆ ಮೂಳೆ…

BREAKING NEWS: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಡೆ ಹ್ರಾಡೂನ್: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹಾಗೂ ಉತ್ತಾರಾಖಂಡದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವಿಜಯ್ ಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್…

ಬೆಳಗ್ಗೆ ಸಿಎಂ ಭೇಟಿ, ಮಧ್ಯಾಹ್ನದ ವೇಳೆ ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರಿಗೌಡ ರಾಜೀನಾಮೆ!

ಬೆಂಗಳೂರು : ರಾಜ್ಯ ಮಾತ್ರವಲ್ಲದೇ ರಾಷ್ಟ್ರ ರಾಜಕಾರಣದಲ್ಲೂ ಸದ್ದು ಮಾಡಿದ್ದ ಮುಡಾ ಕೇಸ್ನಲ್ಲಿ (MUDA Case) ಲೋಕಾಯುಕ್ತ (Karnataka Lokayukta) ತನಿಖೆ ಮುಂದುವರಿಸಿದೆ. ಇದರ ನಡುವೆಯೇ ಸಿಎಂ ಸಿದ್ದರಾಮಯ್ಯ (CM Siddaramaiah) ರಾಜೀನಾಮೆಗೆ ಬಿಜೆಪಿ ಬೀಗಿಪಟ್ಟು ಹಿಡಿದಿದೆ. ಆದರೆ ಸಿಎಂ ಮಾತ್ರ…

ಮನೆಯ ವಿದ್ಯುತ್ ಮೀಟರ್ ಗೆ ಸಿಡಿಲು ಬಡಿದು ಮೂವರಿಗೆ ಗಾಯ

ಉಡುಪಿ: ಮನೆಯ ವಿದ್ಯುತ್ ಮೀಟರ್‌ಗೆ ಸಿಡಿಲು ಬಡಿದು ಮೂವರು ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ನೆಲ್ಲಿಗುಡ್ಡೆ ಮೊರಾರ್ಜಿ ವಸತಿ ಶಾಲೆಯ ಬಳಿ ನಡೆದಿದೆ. ಗಾಯಗೊಂಡವರನ್ನು ಸುಬ್ರಹ್ಮಣ್ಯ (18), ಸುರೇಶ್ (28) ಹಾಗೂ ಆನಂದ (25) ಎಂದು ಗುರುತಿಸಲಾಗಿದೆ. ಇವರು…

ಮಹಾರಾಷ್ಟ್ರದ ಹಿರಿಯ ಐಪಿಎಸ್‌‍ ಅಧಿಕಾರಿಯ ಪುತ್ರ ಆತಹತ್ಯೆ!!

ಮಹಾರಾಷ್ಟ್ರದ ಹಿರಿಯ ಐಪಿಎಸ್‌‍ ಅಧಿಕಾರಿ ಶಿಲ್ವಂತ್‌ ನಾಂದೇಡ್ಕರ್‌ ಅವರ ಪುತ್ರನೇಣು ಹಾಕಿಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿ ನಡೆದಿದೆ. 12ನೇ ತರಗತಿಯಲ್ಲಿ ಓದುತ್ತಿದ್ದ ಸಾಹಿಲ್‌ ಶಿಲ್ವಂತ್‌ ನಾಂದೇಡ್ಕ(17) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದು,ತಮ ನಿವಾಸದಲ್ಲಿಯೇ ಆತಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ತನ್ನ…

ಉಳ್ಳಾಲ – ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಸ್ಕೂಟರ್ – ಸವಾರ ನಾಗೇಶ್ ಮೃತ್ಯು

ಉಳ್ಳಾಲ: ಮಟ ಮಟ ಮಧ್ಯಾಹ್ನದ ವೇಳೆ ನಿಯಂತ್ರಣ ತಪ್ಪಿದ ಆಕ್ಟಿವಾ ಸ್ಕೂಟರ್ ರಸ್ತೆ ಅಂಚಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಡೂರು ಶಾರದಾ ನಗರ ಎಂಬಲ್ಲಿ…

Join WhatsApp Group
error: Content is protected !!