ಇರಾನ್ ಕ್ಷಿಪಣಿ ದಾಳಿಗೆ ಹೆದರಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಓಡಿದ್ರಾ!; ವಿಡಿಯೋ ವೈರಲ್
ಜೆ ರುಸಲೇಮ್: ಇರಾನ್ ಇಸ್ರೇಲ್ ಮೇಲೆ ಮಂಗಳವಾರ(ಅಕ್ಟೋಬರ್ 1) ರಾತ್ರಿ ಕ್ಷಿಪಣಿ ದಾಳಿ ನಡೆಸಿತು. ಅವುಗಳಲ್ಲಿ ಕೆಲವು ಹೈಪರ್‌ಸಾನಿಕ್ ಇಸ್ರೇಲಿ ವಾಯುಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ದೇಶದಾದ್ಯಂತ ಸೈರನ್‌ಗಳು ಮೊಳಗಿದವು. ದಾಳಿಯಿಂದ ಪ್ರಾಣ ಉಳಿಸಿಕೊಳ್ಳಲು ನಾಗರಿಕರಿಗೆ ಬಂಕರ್ಗಳಿಗೆ ಹೋಗುವಂಎ ಆದೇಶಿಸಲಾಯಿತು. ಆದರೆ ಇರಾನ್ ದಾಳಿ…
