ಪುತ್ತೂರು: ನವವಿವಾಹಿತೆ ವಿಷ ಸೇವಿಸಿ ಸಾವು; ನಾದಿನಿ, ಮೈದುನನ ವಿರುದ್ಧ ಪ್ರಕರಣ
ಪುತ್ತೂರು: ನವವಿವಾಹಿತೆಯೊಬ್ಬರು ವಿಷ ಸೇವಿಸಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ನರಿಮೊಗರು ವ್ಯಾಪ್ತಿಯ ವೀರಮಂಗಲದಲ್ಲಿ ನಡೆದಿದೆ. ಈ ಸಂಬಂಧ ಪತಿಯ ಸಹೋದರ ಹಾಗೂ ಸಹೋದರಿಯ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವೀರಮಂಗಲ ನಿವಾಸಿ ಸುಂದರ ಅವರ ಪತ್ನಿ ಮಮತಾ…
