ಜೂ.28-29 : ಧನ್ವಂತರಿ ಲ್ಯಾಬೋರೇಟರಿ ಬೊಳುವಾರು ಶಾಖೆಯಲ್ಲಿ “ಉಚಿತ” ಥೈರಾಯಿಡ್, ಶುಗರ್ ತಪಾಸಣಾ ಶಿಬಿರ..!!
ಪುತ್ತೂರು : ನಗರದ ಪ್ರತಿಷ್ಠಿತ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತನ್ನ ಬೊಳುವಾರು ಶಾಖೆಯಲ್ಲಿ ಜೂನ್ 28 ಮತ್ತು 29 ರಂದು ಎರಡು ದಿನಗಳ ಕಾಲ ಉಚಿತ ಥೈರಾಯಿಡ್ (TSH) ಹಾಗೂ ಮಧುಮೇಹ (ಶುಗರ್) ತಪಾಸಣಾ ಶಿಬಿರವನ್ನು ಆಯೋಜಿಸಿದೆ.…
