ಅಮೆರಿಕದ ಹುಡುಗಿಯನ್ನು ವರಿಸಿದ ಆಂಧ್ರ ಹುಡುಗ
ಅ ಮೆರಿಕದ ಯುವತಿ ಮತ್ತು ಆಂಧ್ರಪ್ರದೇಶದ ವ್ಯಕ್ತಿಯ ನಡುವಿನ ಪ್ರೇಮ ಕಥೆಯೊಂದು ಎಲ್ಲೆಡೆ ಹೃದಯಗಳನ್ನು ಗೆಲ್ಲುತ್ತಿದೆ. ವಿಡಿಯೊವೊಂದರಲ್ಲಿ ಇಬ್ಬರೂ ವಿಭಿನ್ನ ಜಗತ್ತಿಗೆ ಸೇರಿದವರಾಗಿದ್ದರೂ, ಇನ್‌ಸ್ಟಾಗ್ರಾಮ್‌ನಲ್ಲಿ ಭೇಟಿಯಾಗಿ ತಿಂಗಳುಗಳ ಕಾಲ ಪ್ರೀತಿಸಿ ಅಂತಿಮವಾಗಿ ಪರಸ್ಪರ ಭೇಟಿಯಾದ ರೋಚಕ ಕಥೆ ಇದೆ. 14 ತಿಂಗಳು…
