ದಾಳಿ ತೀವ್ರಗೊಳಿಸಿದ ಹಿಜ್ಬುಲ್ಲಾ; ಗಾಜಾದಲ್ಲಿ ಸೈನಿಕರ ಕೊರತೆ, ಯುದ್ಧದಲ್ಲಿ ಇಸ್ರೇಲ್ ಸೋಲುತ್ತಿದೆಯಾ?
ಇ ಸ್ರೇಲ್‌ನಿಂದ (Israel) ಬಂದ ಸುದ್ದಿಯೊಂದು ಜಗತ್ತನ್ನು ಬೆಚ್ಚಿ ಬೀಳಿಸಿದೆ. ವರದಿಯ ಪ್ರಕಾರ, ಗಾಜಾದಲ್ಲಿ (Gaza) ಅನೇಕ ಇಸ್ರೇಲಿ ಸೈನಿಕರು (Israeli Soldiers) ಸಾವನ್ನಪ್ಪಿದ್ದಾರೆ (Died) ಮತ್ತು ಈಗ ಅಲ್ಲಿ ಸೈನಿಕರ ತೀವ್ರ ಕೊರತೆಯಿದೆ. ಇಸ್ರೇಲಿ ಯುವಕರು ಸೇನೆಗೆ ಸೇರಲು ಬಯಸುವುದಿಲ್ಲ…