BREAKING : ‘ಅಶುದ್ಧ ತುಪ್ಪ ಬಳಕೆ ಕುರಿತು ಲ್ಯಾಬ್ ವರದಿಯಲ್ಲಿ ಮೇಲ್ನೋಟಕ್ಕೆ ಕಂಡುಬಂದಿಲ್ಲ’ ; ಆಂಧ್ರ ಸರ್ಕಾರಕ್ಕೆ ‘ಸುಪ್ರೀಂ’ ತರಾಟೆ
ಹಲಿ: ಪ್ರಸಿದ್ದ ಧಾರ್ಮಿಕ ಕ್ಷೇತ್ರ ತಿರುಪತಿ ತಿರುಮಲದ ಲಡ್ಡು ಪ್ರಸಾದದಲ್ಲಿ ಗುಣಮಟ್ಟದ ತುಪ್ಪ ಬಳಸದೇ ಪ್ರಾಣಿಜನ್ಯ ವಸ್ತುಗಳಿಂದ ತಯಾರಿಸಿದ ಕಲಬೆರಕೆ ತುಪ್ಪ ಬೆರಸಲಾಗಿದೆ ಎನ್ನುವ ಅಧಿಕೃತ ವರದಿಗಳೇ ಬರುವ ಮುನ್ನ ನೀವು ಇಂತಹ ಹೇಳಿಕೆ ಹೇಗೆ ನೀಡಿದಿರಿ.ಈಗ ಬಂದಿರುವ ವರದಿಗಳಲ್ಲಿ ಕಲಬೆರಕೆ…