ಪ್ರಧಾನಿ ಮೋದಿಗಾಗಿ ಮಂದಿರ ಕಟ್ಟಿಸಿದ್ದ ಕಾರ್ಯಕರ್ತ ಪಕ್ಷವೇ ತೊರೆದ!
ನವದೆಹಲಿ : ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎನಿಸಿಕೊಂಡಿದ್ದ ಹಾಗೂ ಪ್ರಧಾನಿ ನರೇಂದ್ರ ಮೋದಿಗಾಗಿ ಸ್ವಂತ ದುಡ್ಡಿನಲ್ಲಿ ಮಂದಿರವನ್ನೇ ಕಟ್ಟಿಸಿ ಪ್ರತಿಮೆ ಅನಾವರಣಗೊಳಿಸಿದ್ದ ಕಾರ್ಯಕರ್ತ ಇದೀಗ ಪಕ್ಷವನ್ನೇ ತೊರೆದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಬಿಜೆಪಿ ಕಾರ್ಯಕರ್ತರನಾಗಿದ್ದ ಮಯೂರ್ ಮುಂಡೆ ಎಂಬುವವರು ಪಕ್ಷದ…