ನಳಿನ್ ಕುಮಾರ್ ಕಟೀಲ್ಗೆ 12 ಕೋಟಿ ಮೌಲ್ಯದ ಜಿ-ಕೆಟಗರಿ ನಿವೇಶನ : ನಾಳೆ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಸಾಧ್ಯತೆ
ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಜಿ-ಕೆಟಗರಿ ಕೋಟಾದಲ್ಲಿ 50*80 ಅಡಿ ಅಳತೆಯ 12 ಕೋಟಿ ಮೌಲ್ಯದ ನಿವೇಶನಕ್ಕೆ ಶುದ್ಧ ಕ್ರಯಪತ್ರ ಮಾಡಿಕೊಡಲು ರಾಜ್ಯ ಕಾಂಗ್ರೆಸ್ ಸರಕಾರ ಮುಂದಾಗಿದ್ದು, ನಾಳೆ(ಶುಕ್ರವಾರ) ನಡೆಯುವ ಸಚಿವ ಸಂಪುಟದಲ್ಲಿ ಮಂಡಿಸುವ ಸಾಧ್ಯತೆ…
