Category: ಟ್ರೆಂಡಿಂಗ್ ನ್ಯೂಸ್

ಮರಳಿಸಿದ ಮಾಂಗಲ್ಯ ಸರ: ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿನಿ ರಜಿಯಾ

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಿಕ್ಕಿದ ಮಾಂಗಲ್ಯ ಸರವನ್ನು ಅದರ ಮಾಲೀಕರಿಗೆ ಮರಳಿಸಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ರಜಿಯಾ ಪ್ರಾಮಾಣಿಕತೆ ಮೆರೆದಿದ್ದಾರೆ. ತುಮರಿ ಸಮೀಪದ ಕಾರಣಿ ಗ್ರಾಮದ ಸಂಗೀತ ಎಂಬ ಮಹಿಳೆ ತಮ್ಮ ಮಗುವಿಗೆ ಚಿಕಿತ್ಸೆ ಕೊಡಿಸಲು ಈಚೆಗೆ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಈ…

ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಐ.ಆರ್ ಪೆರುಮಾಳ್ ಸನ್ಯಾಸಿಯಾಗಿ ಪ್ರತ್ಯಕ್ಷ, ಫೋಟೋ ವೈರಲ್!

ಅತ್ಯುನ್ನತ ವ್ಯಾಸಂಗ, ಐಎಎಸ್-ಐಪಿಎಸ್ ಗಳೇ ಭವಬಂಧನಗಳನ್ನು ತೊರೆದು ಸನ್ಯಾಸಿಗಳಾಗುತ್ತಿದ್ದರೆ. ಅದೇ ರೀತಿ ರಾಯಚೂರಿನ ಜಿಲ್ಲಾಧಿಕಾರಿಯಾಗಿದ್ದ ಐಆರ್ ಪೆರಮಾಳ್ ಅವರು ಮಹಾಕುಂಭ ಮೇಳದಲ್ಲಿ ಪ್ರತ್ಯಕ್ಷರಾಗಿದ್ದು ಅವರ ಫೋಟೋ ವೈರಲ್ ಆಗಿದೆ. 1993-94ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಐ.ಆರ್ ಪೆರುಮಾಳ್ ಅವರು ಈಗ ಸನ್ಯಾಸಿಯಾಗಿ ಮಹಾಕುಂಭಮೇಳದಲ್ಲಿ…

ರಸ್ತೆಯಲ್ಲೇ ದಂಪತಿ ಫೈಟ್; ಸ್ವಲ್ಪ ಹೊತ್ತಿನಲ್ಲೇ ಒಟ್ಟಿಗೆ ಬೈಕ್‌ ನಲ್ಲಿ ಹೋದ ʼವಿಡಿಯೋ ವೈರಲ್ʼ

ಸಾರ್ವಜನಿಕ ರಸ್ತೆಯಲ್ಲಿ ದಂಪತಿಗಳು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆಶ್ಚರ್ಯ ಮತ್ತು ಕುತೂಹಲವನ್ನು ಹುಟ್ಟುಹಾಕಿದೆ. ಈ ವಿಡಿಯೋದಲ್ಲಿ, ಒಬ್ಬ ಪುರುಷ ಮತ್ತು ಮಹಿಳೆ ಬೀದಿಯಲ್ಲಿಯೇ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಅವರ ನಡುವಿನ ಜಗಳ ತೀವ್ರಗೊಂಡು, ಪುರುಷ…

ಬಿಜೆಪಿ ಕೊಟ್ಟ ಹಸುಗಳಿಗೆ ಜೈ, ಜಮೀರ್ ನೀಡಿದ ಹಸುಗಳಿಗೆ ಗುಡ್‌ಬೈ; ಅಣ್ಣನಿಗೆ ಸೆಡ್ಡು ಹೊಡೆದು 3 ಹಸು ಪಡೆದ ತಂಗಿ

ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆಗೆ ಎಲ್ಲೆಡೆ ಕನಿಕರ ವ್ಯಕ್ತವಾಗುತ್ತಿದೆ. ಹಸುವಿನ ಮಾಲೀಕ ಕರ್ಣ ಅವರಿಗೆ ನೆರವಿನ ಮಹಾಪೂರವೂ ಹರಿದು ಬರುತ್ತಿದೆ. ಬಿಜೆಪಿ ನಾಯಕರು ಸಂಕ್ರಾತಿಯಂದು ಹಸುವಿನ ಕೆಚ್ಚಲು ಕೊಯ್ದ ಸ್ಥಳದಲ್ಲೇ ಗೋಪೂಜೆ ನೆರವೇರಿಸಿದ್ದರು ಹಸುಗಳ ಮಾಲೀಕ ಕರ್ಣನಿಗೆ ಸಂಸದ ಪಿ.ಸಿ.…

ಕಾಶ್ಮೀರದಲ್ಲಿ ಸಾನಿಯಾ ಮಿರ್ಜಾ-ಮೊಹಮ್ಮದ್ ಶಮಿ; 2ನೇ ಮದುವೆನಾ? ವೈರಲ್ ಫೋಟೋಗಳ ಅಸಲಿ ಗುಟ್ಟೇನು?

ಸಾ ನಿಯಾ ಮಿರ್ಜಾ ಹಾಗೂ ಮೊಹಮ್ಮದ್ ಶಮಿ ಇಬ್ಬರೂ ಭಾರತದ ಹೆಮ್ಮೆಯ ಕ್ರೀಡಾ ಪಟುಗಳು. ಕ್ರೀಡೆಯಲ್ಲಿ ಇವರಿಗೆ ಸಿಕ್ಕ ಯಶಸ್ಸು ವೈಯಕ್ತಿಕ ಜೀವನದಲ್ಲಿ ಸಿಗಲಿಲ್ಲ. ಇಬ್ಬರ ಪರ್ಸನಲ್ ಲೈಫ್‌ ಕೂಡ ಬೀದಿಗೆ ಬಂದಿದೆ. ಹೀಗಾಗಿ ಕಳೆದ ಕೆಲವು ತಿಂಗಳಿನಿಂದ ಇಬ್ಬರ ವೈಯಕ್ತಿಕ…

ಪರಸ್ಪರ ಪ್ರೀತಿಸಿ ಭಿಕ್ಷುಕನೊಂದಿಗೆ ಓಡಿಹೋದ ಆರು ಮಕ್ಕಳ ತಾಯಿ!

ಆರು ಮಕ್ಕಳ ತಾಯಿಯೊಬ್ಬರು ಭಿಕ್ಷುಕನೊಂದಿಗೆ ಓಡಿಹೋಗಿರುವ ಘಟನೆ ಉತ್ತರಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದೆ. ನನ್ನ ಪತ್ನಿ ಎರಡು ದಿನಗಳ ಹಿಂದೆ ಆಹಾರ ಪದಾರ್ಥಗಳು ಸೇರಿದಂತೆ ಇತರ ವಸ್ತುಗಳನ್ನು ತರುವುದಾಗಿ ಹೇಳಿ ಮಾರುಕಟ್ಟೆಗೆ ತೆರಳಿದ್ದರು. ಆದರೆ, ಆಕೆ ಮನೆಗೆ ಹಿಂತಿರುಗದೆ ಭಿಕ್ಷುಕನೊಂದಿಗೆ (ನನ್ಹೇ…

ಟಿಬೆಟಿಯನ್ 14ನೇ ಧರ್ಮಗುರು ದಲೈಲಾಮಾ ಬೈಲಕುಪ್ಪೆಗೆ ಆಗಮಿನ; 1 ತಿಂಗಳು ವಾಸ್ತವ್ಯ

ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಅವರು ಅವರು ಬೈಲಕುಪ್ಪೆ ಟಿಬೆಟಿಯನ್ ನಿರಾಶ್ರಿತರ ಶಿಬಿರಕ್ಕೆ ಭಾನುವಾರ ಆಗಮಿಸಿದ್ದು, ಶಿಬಿರದಲ್ಲಿ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್‌ ಮೂಲಕ ದಲೈಲಾಮಾ ಅವರು ಬೈಲಕುಪ್ಪೆಯ ಟಿಡಿಎಲ್‌ ಶಾಲಾ ಮೈದಾನಕ್ಕೆ…

ಕಡಬ; ರಸ್ತೆಯಲ್ಲಿ ಬಿದ್ದು ಸಿಕ್ಕಿದ 35 ಸಾವಿರ ರೂಪಾಯಿಯನ್ನು ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಶರೀಫ್‌

ಕಡಬ; ರಸ್ತೆಯಲ್ಲಿ ಬಿದ್ದು ಸಿಕ್ಕಿದ 35 ಸಾವಿರ ರೂಪಾಯಿಯನ್ನು ವಾರಸುದಾರರಿಗೆ ಒಪ್ಪಿಸಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ. ತರಕಾರಿ ವ್ಯಾಪಾರಿ ಉಪ್ಪಿನಂಗಡಿಯ ಮೋನಾಕ ಎಂಬವರು ನೆಲ್ಯಾಡಿಯಲ್ಲಿ ತಮ್ಮ 35 ಸಾವಿರ ರೂ.ಕಳೆದುಕೊಂಡಿದ್ದರು. ಇದು ಎಸ್ ಡಿಪಿಐ ನೆಲ್ಯಾಡಿ ಗ್ರಾಮ…

200 ಕೆಜಿ ತೂಕ ಇಳಿಸಿಕೊಂಡಿದ್ದ ʼವೇಯ್ಟ್ ಲಾಸ್‌ʼ ಪ್ರಭಾವಿ ಗೇಬ್ರಿಯೆಲ್ ವಿಧಿವಶ

ಬ್ರೇಜಿಲ್‌ನ ರಿಯಾಲಿಟಿ ಟಿವಿ ತಾರೆ ಮತ್ತು ಪ್ರೇರಕ ವ್ಯಕ್ತಿತ್ವವಾಗಿದ್ದ ಗೇಬ್ರಿಯೆಲ್ ಫ್ರೆಟಾಸ್ ಅವರು 37ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ತಮ್ಮ ಜೀವನದಲ್ಲಿ ಅನುಭವಿಸಿದ ತೀವ್ರ ತೂಕದ ಸಮಸ್ಯೆಯನ್ನು ಜಯಿಸಿ, ಸುಮಾರು 200 ಕಿಲೋಗ್ರಾಂ ತೂಕ ಇಳಿಸಿಕೊಂಡು ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದ್ದರು. ಅವರ ಅದ್ಭುತ…

ಸಾರ್ವಜನಿಕರ ಗಮನಕ್ಕೆ: ರಾಜ್ಯಾಧ್ಯಂತ CL-7 ಮದ್ಯದಂಗಡಿ ತೆರೆಯಲು ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ

ರಾಜ್ಯ ಅಬಕಾರಿ ಇಲಾಖೆಯಿಂದ ರಾಜ್ಯಾಧ್ಯಂತ ಸಿಎಲ್-7 ಮದ್ಯದಂಗಡಿ ತೆರೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ನೀವು ಮದ್ಯದಂಗಡಿ ತೆರೆಯೋದಕ್ಕೆ ಇಚ್ಚಿಸಿದ್ದರೇ ಈ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಅಬಕಾರಿ ಇಲಾಖೆಯು ಮಾಹಿತಿ ಹಂಚಿಕೊಂಡಿದ್ದು, ಹೊಸದಾಗಿ ಸಿಎಲ್-7 ಸನ್ನದು ಮಂಜೂರಾತಿಗಾಗಿ ಅರ್ಜಿ ಸಲ್ಲಿಸುವ…

Join WhatsApp Group
error: Content is protected !!