ಪುತ್ತೂರು : ಸರ್ಕಾರಿ ಬಸ್‌ನಲ್ಲಿ ಇನ್ನಿಲ್ಲ ಕಿರಿಕಿರಿ..
ನಿಮ್ಮ ಪಯಣ ಸುಗಮ
ಹಾಗಾದರೆ ಏನು ನಡೆದಿದೆ ಕೆಎಸ್ಸಾರ್ಟಿಸಿಯಲ್ಲಿ…!
ಪುತ್ತೂರು; ಸರ್ಕಾರಿ ಬಸ್ಸಿನಲ್ಲಿ ಪಯಣಿಸುವುದೆಂದರೆ ಚಿಲ್ಲರೆಗಾಗಿ ನಿರ್ವಾಹಕನ ಕಿರಿಕಿರಿ. ೫೦೦ ರೂಪಾಯಿ ನೋಟು ನೀಡಿದರೆ ನಿರ್ವಾಹಕ ಮುಖ ದಪ್ಪಗೆ ಮಾಡಿ ನಾನೆಲ್ಲಿಂದ ಚಿಲ್ಲರೆ ತರಲಿ. ನೀವು ಚಿಲ್ಲರೆ ಕೊಡಿ. ಬಸ್ಸಿಗೆ ಬರುವಾಗ ಚಿಲ್ಲರೆ ತರಬೇಕು ಎಂಬ ಜ್ಞಾನ ಬೇಡ್ವಾ ಎಂದು ಪ್ರಯಾಣಿಕರ…
