ರೈಲಿನ ಮೈಲೇಜ್ ಎಷ್ಟು ಗೊತ್ತಾ? 1 ಲೀಟರ್ ಡೀಸೆಲ್ನಲ್ಲಿ ಎಷ್ಟು ದೂರ ಹೋಗಬಹುದು? ಇಲ್ಲಿದೆ ಮಾಹಿತಿ
ಭಾರತೀಯ ರೈಲ್ವೆಯು ದೇಶದ ಜೀವನಾಡಿ. ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆದರೆ, ಸಾವಿರಾರು ಟನ್ ತೂಕದ ಬೋಗಿಗಳನ್ನು ಎಳೆಯುವ ರೈಲಿನ ಎಂಜಿನ್ಗೆ ಎಷ್ಟು ಇಂಧನ ಬೇಕಾಗುತ್ತದೆ? ಒಂದು ಲೀಟರ್ ಡೀಸೆಲ್ನಲ್ಲಿ ರೈಲು ಎಷ್ಟು ಮೈಲೇಜ್ ನೀಡುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ…
