ಹೆತ್ತವರ ಮಾತನ್ನು ಮೀರಿ ಲವ್ ಮ್ಯಾರೇಜ್ ಆದ ಮಗಳು; ಮದುವೆ ಹಾಲ್ನಲ್ಲೇ ಪುತ್ರಿಯ ತಿಥಿ ಕಾರ್ಡ್ ಹಂಚಿದ ತಂದೆ!
ಮೇ ತಿಂಗಳ ಕೊನೆಯ ತನಕ ದೇಶಾದ್ಯಂತ ಲಕ್ಷಾಂತರ ಮಂದಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅದು ಪ್ರೇಮ ವಿವಾಹವಾಗಲಿ (Love Marraige) ಅಥವಾ ಅರೇಂಜ್ ಮ್ಯಾರೇಜ್ ಆಗಲಿ, ಬಹಳಷ್ಟು ಮಂದಿ ಸಂಸಾರಿಕ ಜೀವನಕ್ಕೆ ಕಾಲಿಡುತ್ತಾರೆ. ಕುಟುಂಬ ಸದಸ್ಯರನ್ನು ಒಪ್ಪಿಸಿ ಮದುವೆಯಾಗುವುದು ಸಾಮಾನ್ಯ ಸಂಗತಿ.…
