ರಿಸರ್ವ್ ಬ್ಯಾಂಕ್ನಿಂದ ಲಕ್ಷ ಲಕ್ಷ ನಾಣ್ಯ ಸಾಗಿಸುತ್ತಿದ್ದ ಲಾರಿ, ನೆಲಮಂಗಲ ಹೆದ್ದಾರಿ ಬಳಿ ಪಲ್ಟಿ!
ನೆಲಮಂಗಲ (ಜು.23): ಭಾರತೀಯ ರಿಸರ್ವ್ ಬ್ಯಾಂಕ್ನಿಂದ (Reserve Bank Of India – RBI) ಲಕ್ಷ ಲಕ್ಷ ನಾಣ್ಯಗಳನ್ನು ತುಂಬಿಕೊಂಡು ರಾಯಚೂರಿಗೆ ಸರಬರಾಜು ಮಾಡುತ್ತಿದ್ದ ಲಾರಿಯೊಂದು ನೆಲಲಮಂಗಲ ತಾಲೂಕಿನ ರಾಯರಪಾಳ್ಯ ಗೇಟಿನ ಬಳಿ ಹಳ್ಳಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಲಕ್ಷ, ಲಕ್ಷ…
