Category: ಕರಾವಳಿ

ಪುತ್ತೂರು ಸಿಟಿ ಗೋಲ್ಡ್ ನಲ್ಲಿ ‘ಬಿ ದ ಜ್ಯುವೆಲ್ ಪ್ರದರ್ಶನ

ನವನವೀನ ವಿನ್ಯಾಸದ ಅತ್ಯಾಕರ್ಷಕ ಪೊಲ್ಕಿ, ಆಂಟಿಕ್ ಡೈಮಂಡ್ ಗಳ ಬಿಡುಗಡೆ ಕಾರ್ಯಕ್ರಮ

ಕಾರ್ಯಕ್ರಮವನ್ನು ಉದ್ಘಾಟಿಸಿದ ರೂಪದರ್ಶಿ ಹಾಗೂ ಚಿತ್ರನಟಿ ಸಮತ ಅಮೀನ್

ಸಿಟಿ ಗೋಲ್ಡ್ ಪ್ರಾಯೋಜಕತ್ವದಲ್ಲಿ ಮುರ ದಂಪತಿಗೆ ಮಲೇಷ್ಯಾ ಟೂ‌ರ್ ಭಾಗ್ಯ

ಪುತ್ತೂರು: ಪುತ್ತೂರು ಸಿಟಿ ಗೋಲ್ಡ್ ನಲ್ಲಿ ‘ಬಿ ದಜ್ಯುವೆಲ್’ ಪ್ರದರ್ಶನ ಹಾಗೂ ಹೊಚ್ಚ ಹೊಸ ವಿನ್ಯಾಸಗಳಿಂದ ಕೂಡಿರುವ ಅತ್ಯಾಕಷರ್ಕವಾದ ಪೊಲ್ಕಿ, ಆ್ಯಂಟಿಕ್ ಡೈಮಂಡ್‌ಗಳ ಬಿಡುಗಡೆ ಕಾರ್ಯಕ್ರಮ ಅ. 8ರಂದು ಪುತ್ತೂರು ಸಿಟಿ ಗೋಲ್ಡ್ ಸಭಾಂಗಣದಲ್ಲಿ ನಡೆಯಿತು. ರೂಪದರ್ಶಿ ಹಾಗೂ ಚಲನಚಿತ್ರ ನಟಿ…

ಅ 11 ರಂದು ಪುತ್ತೂರಿನ ಮಾಡಾವುನಲ್ಲಿ ‘ಜನ್ಮಭೂಮಿ ಪೆಟ್ರೋಲಿಯಂ’ ಉದ್ಘಾಟನೆ

ಮಾಡಾವು : ಭಾರತ್‌ ಪೆಟ್ರೋಲಿಯಂ ಕಾರ್ಪೋರೇಶನ್ ಲಿ. ಇದರ ಪೆಟ್ರೋಲ್ ಡಿಸೇಲ್ ವಿತರಕ ಸಂಸ್ಥೆ ಜನ್ಮಭೂಮಿ ಪೆಟ್ರೋಲಿಯಂ ಇದರ ಉದ್ಘಾಟನಾ ಸಮಾರಂಭವು ಅ.11ರಂದು ಪುತ್ತೂರಿನ ಮಾಡಾವುನಲ್ಲಿ ನೆರವೇರಲಿದೆ. ಕುಂಬ್ರ-ಬೆಳ್ಳಾರೆ ರಸ್ತೆಯ ಮಾಡಾವು ಜಂಕ್ಷನ್ ನ ಬಳಿಯಲ್ಲಿ ಜನ್ಮಭೂಮಿ ಪೆಟ್ರೋಲಿಯಂ ಪೆಟ್ರೋಲ್ –…

ಭಾರೀ ಮಳೆ: ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತ – ರಸ್ತೆಯಲ್ಲಿ ಹರಿದ ನೀರು

ಬೆಳ್ತಂಗಡಿ: ತಾಲೂಕಿನ‌ ನೆರಿಯ ಪ್ರದೇಶದಲ್ಲಿ ಬುಧವಾರ ಅಪರಾಹ್ನ ಭಾರೀ ಮಳೆ ಸುರಿದಿದ್ದು ನೆರಿಯ ಸೇತುವೆ ಸಂಜೆಯ ವೇಳೆ ಮತ್ತೆ ಮುಳುಗಡೆಯಾಗಿದ್ದು ಜನರು ಆತಂಕದಲ್ಲಿದ್ದಾರೆ. ನೆರಿಯ ಗ್ರಾಮದ ಕಾಟಾಜೆ, ಪುಲ್ಲಾಜೆ ಪರಿಸರದಲ್ಲಿ ಭಾರೀ ನೀರು ಹರಿದು ಬಂದಿದ್ದು ತೋಟಗಳು ಗದ್ದೆಗಳು ಜಲಾವೃತ ಗೊಂಡಿವೆ.…

ಮುಮ್ತಾಝ್ ಅಲಿ ನಿಧನಕ್ಕೆ ಸಂತಾಪ: ಇಂದು ಎಪಿ ಉಸ್ತಾದ್ ಕೃಷ್ಣಾಪುರಕ್ಕೆ ಭೇಟಿ

ಗಳೂರು: ಸಾಮಾಜಿಕ, ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಹಾಜಿ ಬಿಎಂ ಮುಮ್ತಾಝ್ ಅಲಿ ನಿಧನಕ್ಕೆ ಸಂತಾಪ ಸೂಚಿಸಲು ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳುವ ಸಲುವಾಗಿ ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರು ಅ.9ರಂದು ಬೆಳಗ್ಗೆ 11.30ಕ್ಕೆ…

ಮುಮ್ತಾಝ್ ಅಲಿ ಪ್ರಕರಣ| ಆರೋಪಿ ಸತ್ತಾರ್‌ಗೆ ಊರಿನಿಂದ ಬಹಿಷ್ಕಾರ ಹಾಕಲು ಕೃಷ್ಣಾಪುರ ಜಮಾಅತ್‌ ಸದಸ್ಯರ ಒತ್ತಾಯ

ಸುರತ್ಕಲ್:‌ ಮುಮ್ತಾಝ್ ಅಲಿ ಅವರ ಪ್ರಕರಣದಲ್ಲಿ ಆರೋಪಿ ಅಬ್ದುಲ್‌ ಸತ್ತಾರ್‌ ಗೆ ಊರಿನಿಂದ ಬಹಿಷ್ಕಾರ ಹಾಕಬೇಕೆಂದು ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿಯ ಜಮಾಅತ್‌ ಸದಸ್ಯರು ಮಸೀದಿ ಬಳಿ ಜಮಾಯಿಸಿ ಆಗ್ರಹಿಸಿದ ಘಟನೆ ಮಂಗಳವಾರ ರಾತ್ರಿ ವರದಿಯಾಗಿದೆ. ಇಲ್ಲಿನ ಸ್ಥಳೀಯ ಸಂಸ್ಥೆಗಳಾದ ಚಾಲೆಂಜ್‌…

Fake News : ಇದನ್ನು ನಂಬಲೇ ಬೇಡಿ.. ಇದು ಪಕ್ಕಾ ಸುಳ್ಳು ಸುದ್ದಿ.!

ಬೆಂಗಳೂರು : ತಂದೆಯಿಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 24,000 ರೂಪಾಯಿಯನ್ನು ಸ್ಕಾಲರ್ ಶಿಪ್ ರೂಪದಲ್ಲಿ ನೀಡಲಾಗುತ್ತಿದ್ದು, ಈ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂಬ ಅನಧಿಕೃತ ಪ್ರಕಟಣೆಯ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಸಂಪೂರ್ಣವಾಗಿ ಸುಳ್ಳು ಸುದ್ದಿಯಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.…

ಅದ್ದೂರಿಯಾಗಿ ನಡೆದ ಪುತ್ತೂರುದ ಪಿಲಿಗೊಬ್ಬು ಸೀಸನ್-2 ಹುಲಿವೇಷ ಕುಣಿತ ಸ್ಪರ್ಧೆ-ವೈಯುಕ್ತಿಕ, ಸಮೂಹ ಪ್ರಶಸ್ತಿ ಯಾರಿಗೆಲ್ಲಾ ಗೊತ್ತಾ?ಇಲ್ಲಿದೆ ಸಂಪೂರ್ಣ ಮಾಹಿತಿ

ಪುತ್ತೂರು: ಸಹಜ್ ರೈ ಬಳೆಜ್ಜ ನೇತೃತ್ವದ ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರುದ ಪಿಲಿಗೊಬ್ಬು ಸೀಸನ್-2 ಕಾರ್ಯಕ್ರಮದ ಹುಲಿಕುಣಿತ ವೇಷ ಸ್ಪರ್ಧೆ ಅ.6ರಂದು ಅದ್ದೂರಿಯಾಗಿ ನಡೆಯಿತು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ…

ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ನವರಾತ್ರಿ ಸಂಭ್ರಮದ ‘ಸ್ವರ್ಣ ಹಬ್ಬ’ಕ್ಕೆ ಚಾಲನೆ

ಪುತ್ತೂರು: ಪ್ರತೀ ಹಬ್ಬಗಳು ಹಾಗೂ ವಿಶೇಷ ದಿನಾಚರಣೆಗಳ ಸಂದರ್ಭಗಳಲ್ಲಿ ತನ್ನ ಚಿನ್ನದ ಮಳಿಗೆಗಳಲ್ಲಿ ಗ್ರಾಹಕರಿಗಾಗಿ ವೈವಿಧ್ಯಮಯ ಕೊಡುಗೆಗಳನ್ನು ನೀಡುತ್ತಿರುವ ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಕೊಡುಗೆಗಳೊಂದಿಗೆ ನಡೆಯಲಿರುವ ‘ಸ್ವರ್ಣ ಹಬ್ಬ’ ಅ.7ರಂದು…

ರಾಧಾ’ಸ್‌ನಲ್ಲಿ ಮತ್ತೆ ಬಂದಿದೆ ಆಫರ್‌ಗಳ ‘ಬಿಗ್‌ಬಾಸ್‌ ರಾಧಾ’ಸ್ ಉತ್ಸವ’

ಪುತ್ತೂರು: ಪುತೂರಿನ ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್‌ರಸ್ತೆಯ ರಾಧಾ’ಸ್‌ ಫ್ಯಾಮಿಲಿ ಶೋ.ರೂಂನಲ್ಲಿ ಮತ್ತೆ ವಿನೂತನ ಕೊಡುಗೆಗಳನ್ನು ಗ್ರಾಹಕರಿಗೆ ನೀಡುತ್ತಿದ್ದು ಜವುಳಿ ಖರೀದಿಗೆ ಅಮೋಘ ಡಿಸ್ಕೊಂಟ್‌ಗಳೊಂದಿಗೆ ಜವುಳಿ ಖರೀದಿಸಿ ಭರ್ಜರಿ ಬಹುಮಾನಗಳನ್ನು ಗೆಲ್ಲುವ ರಾಧಾ’ಸ್ ಉತ್ಸವವು ಅ.7ರಿಂದ ಪ್ರಾರಂಭಗೊಂಡಿದೆ. ಕಳೆದ 29 ವರ್ಷಗಳಿಂದ…

ವಿಟ್ಲ: ಸೇತುವೆಯಿಂದ ಕೆಳಕ್ಕೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು

ಸೇತುವೆಯಿಂದ ಕೆಳಗೆ ಬಿದ್ದು, ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯೋರ್ವರನ್ನು ಮೇಲಕೆತ್ತಿ ರಕ್ಷಿಸಿದ ಘಟನೆ ಅ.6ರಂದು ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ಬಳಿ ನಡೆದಿದೆ.ಸ್ಥಳೀಯ ನಿವಾಸಿ ಉಮ್ಮರ್ ರವರು ರಕ್ಷಿಸಲ್ಪಟ್ಟ ವ್ಯಕ್ತಿಯಾಗಿದ್ದಾರೆ. ಚೆಕ್ಕಿದಕಾಡು ನಿವಾಸಿಗಳಾದ ಅಶೋಕ್ ಸಿ.ಹೆಚ್ ಹಾಗೂ ಸುರೇಶ್ ಸಿಎಚ್ ರಕ್ಷಣೆ…

Join WhatsApp Group
error: Content is protected !!