ಪುತ್ತೂರು: ವರುಣ್ ಭಟ್ ಕೆ.ಪಿ. CA ಅಂತಿಮ ಹಂತದ ಪರೀಕ್ಷೆಯಲ್ಲಿ ತೇರ್ಗಡೆ..!!
ಪುತ್ತೂರು: ಪಡೂರು ಗ್ರಾಮದ ಪಂಜಿಗುಡ್ಡೆ ಈಶ್ವರ್ ಭಟ್ ಮತ್ತು ಜಯಶ್ರೀ ಭಟ್ ದಂಪತಿಗಳ ಪುತ್ರರಾದ ವರುಣ್ ಭಟ್ ಕೆ.ಪಿ. ಅವರು Institute of Chartered Accountants of India ವತಿಯಿಂದ ಸೆಪ್ಟೆಂಬರ್ 2025ರಲ್ಲಿ ನಡೆದ CA ಅಂತಿಮ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ…
