Category: ಕರಾವಳಿ

ಬೆಳ್ತಂಗಡಿ: ಧರ್ಮಸ್ಥಳ ಮೃತದೇಹ ಹೂತು ಹಾಕಿದ ಪ್ರಕರಣ – ಎಸ್‌ಐಟಿ ಕಚೇರಿ ಜುಲೈ 25 ರಂದು ಆರಂಭ

ಬೆಳ್ತಂಗಡಿ, ಜು.25: ಧರ್ಮಸ್ಥಳದಲ್ಲಿ ಹಲವು ಮೃತದೇಹಗಳನ್ನು ಹೂತು ಹಾಕಿದ ಪ್ರಕರಣದ ಸಂಬಂಧ ಹೆಚ್ಚಿನ ತನಿಖೆ ಮುಂದುವರೆಸುವ ಉದ್ದೇಶದಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ಬೆಳ್ತಂಗಡಿಯಲ್ಲಿ ಅಧಿಕೃತವಾಗಿ ತನ್ನ ಕಚೇರಿಯನ್ನು ಆರಂಭಿಸಲಿದೆ. ಪೊಲೀಸ್ ಇಲಾಖೆಗೆ ಸೇರಿದ ಬೆಳ್ತಂಗಡಿ ಠಾಣೆ ಪಕ್ಕದಲ್ಲಿರುವ ಹೊಸ ಕಟ್ಟಡದ…

ದ.ಕ. ಜಿಲ್ಲೆಯಲ್ಲಿ ಮಳೆ ಅವಾಂತರಕ್ಕೆ ಮುಂಜಾಗ್ರತಾ ಕ್ರಮ: ಜು.25ಕ್ಕೆ ಶಾಲೆ-ಕಾಲೇಜುಗಳಿಗೆ ರಜೆ

ಮಂಗಳೂರು, ಜು.24: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ ನಿರಂತರ ಭಾರಿ ಮಳೆಯಾಗಿದ್ದು, ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇರುವುದಾಗಿ ಸೂಚಿಸಿದೆ. ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಬಳಿಕ ಮುಂಜಾಗ್ರತಾ ಕ್ರಮವಾಗಿ ಮಹತ್ವದ ನಿರ್ಧಾರಗಳನ್ನು…

ಬೆಳ್ಳಾರೆ : ಅಬ್ಬಾಸ್ ಆರಾಡಿ ಅವರಿಗೆ ಗೌರವ..!!

ಬೆಳ್ಳಾರೆ: ದಾರುಲ್ ಹಿಕ್ಕ ಎಜುಕೇಶನ್ ಸೆಂಟರ್‌ ಗೆ ಇಂದು ಜಿದ್ದಾ ದಾರುಲ್ ಹಿಕ್ಕ ಸಮಿತಿಯ ಸದಸ್ಯರೂ, ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಅಬ್ಬಾಸ್ ಆರಾಡಿ ಭೇಟಿ ನೀಡಿದರು. ಈ ಸಂದರ್ಭ ಸಂಸ್ಥೆಯ ಪರವಾಗಿ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದಾರುಲ್…

ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟಿಕಲ್ಸ್‌ನಲ್ಲಿ ಜನರೇಟರ್‌ಗಳ ಮಾಹಿತಿ, ಪ್ರದರ್ಶನ ಮತ್ತು ಮಾರಾಟ-ಪಶುಪತಿ ಸಂಸ್ಥೆ ಜನರ ನಂಬಿಕೆಗೆ ತಕ್ಕಂತೆ ಸೇವೆ ನೀಡುತಿದೆ:ಗೋಪಾಲಕೃಷ್ಣ ಭಟ್‌ -ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳತ್ತ ಗ್ರಾಹಕರ ಒಲವು :ಪಶುಪತಿ ಶರ್ಮ

ಪುತ್ತೂರು: ಸ್ಪರ್ಧಾತ್ಮಕ ಯುಗದಲ್ಲಿ ನೂತನ ಜನರೇಟ‌ರ್’ಗಳ ಆವಿಷ್ಕಾರವಾಗಿದ್ದು, ಜನರ ಬೇಡಿಕೆಗೆ ತಕ್ಕುದಾದ ಜನರೇಟ‌ರ್’ಗಳು ದೊರೆಯುತ್ತಿದೆ ಎಂದು ದ್ವಾರಕಾ ಕಾರ್ಪೋರೇಷನ್‌ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್‌ ಹೇಳಿದರು ಕೊಂಬೆಟ್ಟು ಜಿ.ಎಲ್ ಟ್ರೇಡ್ ಸೆಂಟರ್ ನಲ್ಲಿರುವ ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟಿಕಲ್ಸ್‌ ನಲ್ಲಿ…

ಕರಾವಳಿ ಜಿಲ್ಲೆಗೆ ಎರಡು ದಿನ ರೆಡ್ ಅಲರ್ಟ್ ಘೋಷಣೆ

ಪುತ್ತೂರು :ವಾಯುಭಾರ ಕುಸಿತದ ಹಿನ್ನೆಲೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗುತ್ತಿದೆ. ಜುಲೈ26 ರವರೆಗೂ ರೆಡ್ ಅಲರ್ಟ್ ಕೊಡಲಾಗಿದೆ ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ಈ ತಾಲೂಕುಗಳಾದ್ಯಂತ ವ್ಯಾಪಕ ಮಳೆ…

ಪುತ್ತೂರು:ಜು. 24-31 ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟಿಕಲ್ಸ್‌ನಲ್ಲಿ ಜನರೇಟರ್‌ಗಳ ಮಾಹಿತಿ, ಪ್ರದರ್ಶನ ಮತ್ತು ಮಾರಾಟ..!!

ಪುತ್ತೂರು: ಇಲ್ಲಿನ ಕೊಂಬೆಟ್ಟು ಜಿ.ಎಲ್ ಟ್ರೇಡ್ ಸೆಂಟರ್ ನಲ್ಲಿರುವ ಪಶುಪತಿ ಲೈಟ್ಸ್,ಫ್ಯಾನ್ಸ್ , ಇಲೆಕ್ಟ್ರಿಕಲ್ಸ್‌ನಲ್ಲಿ ಜುಲೈ 24 ರಿಂದ 31ರವರೆಗೆ ಜನರೇಟರ್‌ಗಳ ಮಾಹಿತಿ, ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೋಂಡಾ ಅಮೆರ್ ಎನ್.ಎಸ್.ಎಂ. ಇಂಡಿಯಾ ಹಾಗೂ ಜೀನ್ ಎಕ್ಸ್ ಬ್ರಾಂಡ್‌ಗಳ…

ಪುತ್ತೂರು: ಇಂದು (ಜು.24) ಶಾಲೆಗೆಳಿಗೆ ರಜೆ ಘೋಷಣೆ..!!

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪುತ್ತೂರು ತಾಲೂಕಿನಲ್ಲಿ ಜುಲೈ 24ರಂದು ಎಲ್ಲಾ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಮುಂದಿನ ದಿನಗಳಲ್ಲಿಯೂ…

ಜು. 29 ರವರೆಗೆ ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಅಬ್ಬರದ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

ಮಳೆ ಮಳೆ ಮಳೆ..(Rain) ಕರ್ನಾಟಕದ (karnataka) ಮಂದಿ ವಿಪರೀತ ಮಳೆಗೆ ಕಂಗಾಲಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದು, ಕರುನಾಡಲ್ಲಿ ಅನೇಕ ಜಿಲ್ಲೆಗಳಲ್ಲಿ ಅತಿವೃಷ್ಠಿ (Flood) ಸೃಷ್ಟಿಯಾಗಿದೆ. ಇದೀಗ ಕರ್ನಾಟಕ ಜನತೆಗೆ ಹವಾಮಾನ ಇಲಾಖೆ (Weather Fore cast) ಶಾಕಿಂಗ್…

ಜಿ.ಎಲ್. ಆಚಾರ್ಯ ಜ್ಯುವೆಲ್ಲ‌ರ್ಸ್ ಆಟಿ ಸೇಲ್‌ಗೆ ಗ್ರಾಹಕರಿಂದ ಭಾರೀ ಸ್ಪಂದನೆ – ಆಕರ್ಷಕ ರಿಯಾಯಿತಿಗಳು ಇನ್ನೂ ಮೂರು ದಿನ ಮಾತ್ರ!

ಪುತ್ತೂರು: ಪುತ್ತೂರಿನ ಹೆಸರಾಂತ ಚಿನ್ನಾಭರಣ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲ‌ರ್ಸ್‌ನಲ್ಲಿ ಜುಲೈ 12ರಂದು ಆರಂಭಗೊಂಡಿರುವ **’ಆಟಿ ಸೇಲ್’**‌ಗೆ ಗ್ರಾಹಕರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ಈ ವಿಶೇಷ ಕೊಡುಗೆಗಳು ಜುಲೈ 25ರವರೆಗೆ ಮಾತ್ರ ಲಭ್ಯವಿರಲಿದೆ ಎಂದು ಮಳಿಗೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸೇಲ್…

ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಸಾಹಿತ್ಯೋತ್ಸವದ ಸ್ವಾಗತ ಸಮಿತಿ ರಚನೆ
ಚೇರ್ಮನ್ ಮಜೀದ್ ಬನ್ನೂರು, ಜನರಲ್ ಕನ್ವೀನರ್ ಅಬ್ಬಾಸ್ ಹಾರಾಡಿ, ಕಾರ್ಯದರ್ಶಿ ರಿಯಾಝ್ ಪಾಪ್ಲಿ ನೇಮಕ

ಪುತ್ತೂರು: ಮುಂದಿನ ಆಗಸ್ಟ್ 10ರಂದು ಬನ್ನೂರಿನಲ್ಲಿ ನಡೆಯಲಿರುವ ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಸಾಹಿತ್ಯೋತ್ಸವದ ಅಂಗವಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಸೆಕ್ಟರ್‌ನ ಒಂಭತ್ತರಷ್ಟು ಯುನಿಟ್‌ಗಳ ಸ್ಪರ್ಧಾರ್ಥಿಗಳು ತಮ್ಮ ಸಾಹಿತ್ಯ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಜುಲೈ 10ರಂದು ದಅವಾ ವಿಂಗ್ ಕಾರ್ಯಾಲಯ, ಸುನ್ನಿ ಸೆಂಟರ್ ಬನ್ನೂರಿನಲ್ಲಿ…

Join WhatsApp Group
error: Content is protected !!