ಪುತೂರು: 2024-25 ನೇ ಸಾಲಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ವಾಹನ ಮಾಲೀಕರಿಗೆ ನೀಡಲಾದ IMV ನೋಟಿಸ್‌ಗಳಿಗೆ ಸಂಬಂಧಿಸಿದಂತೆ ಇನ್ನೂ ದಂಡ ಪಾವತಿಸದವರಿಗಾಗಿ ರಾಜ್ಯ ಸರ್ಕಾರವು ವಿಶೇಷ ಸೌಲಭ್ಯ ಘೋಷಿಸಿದೆ.

ದಂಡ ಪಾವತಿಯಲ್ಲಿ 50% ರಿಯಾಯಿತಿ ನೀಡಲಾಗಿದ್ದು, ದಿನಾಂಕ 11-09-2025 ಹಾಗೂ 12-09-2025 ರಂದು ಮಾನ್ಯ ನ್ಯಾಯಾಲಯದಲ್ಲಿ ದಂಡ ಪಾವತಿಸಲು ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ.

ಸಾರ್ವಜನಿಕರು ಈ ಸದುಪಯೋಗವನ್ನು ಪಡೆದುಕೊಳ್ಳಲು ಪುತೂರು ಸಂಚಾರ ಪೊಲೀಸ್ ಠಾಣೆಯೊಂದಿಗೆ ಸಂಪರ್ಕಿಸಲು ವಿನಂತಿಸಲಾಗಿದೆ.

📞 ಸಂಪರ್ಕ ಸಂಖ್ಯೆ: 8277986612

Leave a Reply

Your email address will not be published. Required fields are marked *

Join WhatsApp Group
error: Content is protected !!