ಮುಮ್ತಾಝ್ ಅಲಿ ಪ್ರಕರಣ| ಆರೋಪಿ ಸತ್ತಾರ್ಗೆ ಊರಿನಿಂದ ಬಹಿಷ್ಕಾರ ಹಾಕಲು ಕೃಷ್ಣಾಪುರ ಜಮಾಅತ್ ಸದಸ್ಯರ ಒತ್ತಾಯ
ಸುರತ್ಕಲ್: ಮುಮ್ತಾಝ್ ಅಲಿ ಅವರ ಪ್ರಕರಣದಲ್ಲಿ ಆರೋಪಿ ಅಬ್ದುಲ್ ಸತ್ತಾರ್ ಗೆ ಊರಿನಿಂದ ಬಹಿಷ್ಕಾರ ಹಾಕಬೇಕೆಂದು ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿಯ ಜಮಾಅತ್ ಸದಸ್ಯರು ಮಸೀದಿ ಬಳಿ ಜಮಾಯಿಸಿ ಆಗ್ರಹಿಸಿದ ಘಟನೆ ಮಂಗಳವಾರ ರಾತ್ರಿ ವರದಿಯಾಗಿದೆ. ಇಲ್ಲಿನ ಸ್ಥಳೀಯ ಸಂಸ್ಥೆಗಳಾದ ಚಾಲೆಂಜ್…
