ಶ್ರೀರಂಗಪಟ್ಟಣ ಶಾಸಕರಾದ ಬಂಡಿಸಿದ್ದೇಗೌಡ ವಿರುದ್ಧ SDPI ಪ್ರತಿಭಟನೆ – ಕಾಂಗ್ರೆಸ್ ಪಕ್ಷದೊಳಗೆ ನುಸುಳಿರುವ ಕೋಮುವಾದಿ ಮನಸ್ಥಿತಿಯವರನ್ನು ಹೊರಗಟ್ಟಬೇಕು : ಅಶ್ರಫ್ ತಲಪಾಡಿ
ಪುತ್ತೂರು; ಜೂ 25: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಮುಸ್ಲಿಂ ಸಮುದಾಯದವರಿಗೆ ಜಮೀನು ಮಂಜೂರು ಮಾಡಿದರೆ ಅಧಿಕಾರಿಗಳನ್ನು ನೇಣಿಗೇರಿಸುತ್ತೇನೆ ಎಂದು ಬೆದರಿಕೆ ಹಾಕಿದ ಶ್ರೀರಂಗಪಟ್ಟಣ ಶಾಸಕರಾದ ಬಂಡಿಸಿದ್ದೇಗೌಡ ವಿರುದ್ಧ ದರ್ಬೆ ಜಂಕ್ಷನ್‌ನಲ್ಲಿ ಪ್ರತಿಭಟನೆ…
