ದಿ.ಜಯಂತಿ ಗಣೇಶ್ ಭಾಗ್ ಸ್ಮರಣಾರ್ಥ ಪುತ್ತಿಲ ಪರಿವಾರ ಸೇವಾ ಯೋಜನೆಗೆ ವೈದ್ಯಕೀಯ ವಿನ್ಯಾಸದ ಬೆಡ್ ಕೊಡುಗೆ : ಅಪಘಾತದಲ್ಲಿ ಗಾಯಗೊಂಡ ಕಾಲೇಜ್ ವಿದ್ಯಾರ್ಥಿಗೆ ಬೆಡ್ ಹಸ್ತಾಂತರ
ಪುತ್ತೂರು: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಚೇತಕ್ ಅವರಿಗೆ ಸುಮಾರು 20 ಸಾವಿರ ಮೌಲ್ಯದ ವೈದ್ಯಕೀಯ ವಿನ್ಯಾಸದ ಹಾಸ್ಪಿಟಲ್ ಬೆಡ್ ನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಅರುಣ್ ಕುಮಾರ್…
