ಪುತ್ತೂರು: ಆಕರ್ಷಣ್ ಇಂಡಸ್ಟ್ರೀಸ್ ನ 29ನೇ ʻವರುಷದ ಹರುಷʼ ಮೆಗಾ ಆಫರ್ ಸೇಲ್ – ಕ್ಯಾಶ್ ಡೌಸ್ಕೌಂಟ್ – ʻಹೀರೋ ಬೈಕ್ʼ ಸೇರಿದಂತೆ ಹಲವಾರು ಬಹುಮಾನಗಳು ನಿಮಗಾಗಿ
ಪುತ್ತೂರು: ಇಲ್ಲಿನ ಮುಕ್ರಂಪಾಡಿಯಲ್ಲಿರುವ ಆಕರ್ಷಣ್ ಇಂಡಸ್ಟ್ರೀಸ್ ನ 29 ನೇ ವರ್ಷಾಚರಣೆ ಅಂಗವಾಗಿ ʻವರುಷದ ಹರುಷʼ ಮೆಗಾ ಆಫರ್ ಸೇಲ್ ಹಾಗೂ ಬಂಪರ್ ಬಹುಮಾನ ಕೂಪನ್ ಬಿಡುಗಡೆ ಕಾರ್ಯಕ್ರಮ ಇಂದು ( ಅ 21) ಸಂಸ್ಥೆಯ ಕಚೇರಿಯಲ್ಲಿ ನಡೆಯಿತು. ಕುಂಬ್ರ ವರ್ತಕ…
