ತುಂಬೆ ಗ್ರೂಪ್‌ನಿಂದ ಐತಿಹಾಸಿಕ ಘೋಷಣೆ;ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಶೇ. 3 ಉದ್ಯೋಗ ಮೀಸಲು
ಖಾಸಗಿ ಆರೋಗ್ಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣದ ಕ್ಷೇತ್ರದ ಮುಂಚೂಣಿಯ ತುಂಬೆ ಗ್ರೂಪ್ ಭವಿಷ್ಯದ ತಮ್ಮ ಎಲ್ಲ ಸಂಸ್ಥೆಗಳ ಉದ್ಯೋಗಗಳಲ್ಲಿ ಶೇ.3 ರಷ್ಟು “ಜಿಎಂಯು’ (ಗಲ್ಫ್ ಮೆಡಿಕಲ್ ಯೂನಿವರ್ಸಿಟಿ) ವಿದ್ಯಾರ್ಥಿಗಳಿಗೆ ಮೀಸಲಾಗಿರುತ್ತದೆ ಎಂದು ಪ್ರಕಟಿಸಿದೆ. ಯುಎಇಯಲ್ಲಿ ಜರಗಿದ ಜಿಎಂಯು ಉದ್ಯೋಗ ಮೇಳ…
