Category: ಧಾರ್ಮಿಕ ವಿದ್ಯಮಾನ

ಹತ್ತೂರ ಒಡೆಯನ ಜಾತ್ರೆಗೆ ಪೂರ್ವಭಾವಿ ಸಿದ್ಧತೆಗಳು ಪ್ರಾರಂಭ : ರಥಬೀದಿಗೆ ಬಂತು ಬ್ರಹ್ಮರಥ
ಮಲ್ಲಿಗೆ ಮಾಲೆ ಮೂಲಕ ಬ್ರಹ್ಮ ರಥ ಕಟ್ಟುವ ಸ್ಥಳ ನಿಗದಿ
ಬಿಲ್ವ ಪತ್ರೆಯ ಬದಲಿಗೆ ಮಲ್ಲಿಗೆ ಮಾಲೆ ‘ಭೂ ಸ್ಪರ್ಶ’! – ಏನಿದರ ವಿಶೇಷತೆ?

ಪುತ್ತೂರು: ಪುತ್ತೂರಿನ ಬಹುದೊಡ್ಡ ಹಬ್ಬ ಎಂದೇ ಖ್ಯಾತಿ ಪಡೆದಿರುವ `ಪುತ್ತೂರ ಜಾತ್ರೆ’ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರಾಮಹೋತ್ಸವ ಎ.೧೦ರಿಂದ ೨೦ ತನಕ ನಡೆಯಲಿದ್ದು, ಈ ಸಂಬAಧ ಬ್ರಹ್ಮರಥ ಸಿದ್ಧಗೊಳಿಸಲು ಸೋಮವಾರ ರಥವನ್ನು ಪೂಜಾವಿಧಿವಿಧಾನಗಳೊಂದಿಗೆ ರಥಬೀದಿಗೆ ತರಲಾಯಿತು. ಈ ಸಂದರ್ಭ ರಥಕಟ್ಟುವ ಸ್ಥಳವನ್ನು…

SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆ ಹಾಗೂ ಇಫ್ತಾರ್ ಮೀಟ್

ಪುತ್ತೂರು :- ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆಯು ಇಫ್ತಾರ್ ಕಾರ್ಯಕ್ರಮದೊಂದಿಗೆ ಮಾ.15 ರಂದು ಪುತ್ತೂರಿನ ಪ್ರೆಸ್ಟೀಜಿ ಪೆವಿಲಿಯನ್ ಸಭಾಂಗಣದಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಅಶ್ರಫ್ ಬಾವು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ…

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಂಡ ಪರಿಹಾರ ಕಾರ್ಯ

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಸಿಕ್ಕಿದ್ದು, ಈ ಹಿನ್ನಲೆಯಲ್ಲಿ ನಡೆಸಿದ ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ಹಲವು ಪರಿಹಾರ ಕಾರ್ಯಗಳನ್ನು ನಡೆಸುವಂತೆ ಸೂಚನೆ ಸಿಕ್ಕಿತ್ತು. ಅದರಂತೆ ಮಾ.8ರಿಂದ ಪ್ರಾರಂಭಗೊಂಡಿದ್ದ ವಿವಿಧ ಪರಿಹಾರ ಕಾರ್ಯಕ್ರಮಗಳು…

ಮಾ. 14ರಿಂದ 23ರವರೆಗೆ ಶರವೂರು ಜಾತ್ರೋತ್ಸವ | ಮಾ. 21ರಂದು ದರ್ಶನ ಬಲಿ, 22ರಂದು ಶ್ರೀ ಮಹಾರಥೋತ್ಸವ, 16, 17, 24ರಂದು ದೈವಗಳ ನೇಮೋತ್ಸವ

ಆಲಂಕಾರು: ಕಡಬ ತಾಲೂಕಿನ ಆಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ಮಾ. 14ರಿಂದ 23ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಾ. 24ರಂದು ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ಪೂಜೆ ನೆರವೇರಲಿದೆ. ಮಾ. 14ರಂದು ಬೆಳಿಗ್ಗೆ…

ಮಾ.16: ಪುತ್ತೂರಿಗೆ ಆಗಮಿಸಲಿರುವ ನಂದಿ ರಥಯಾತ್ರೆ

ಪುತ್ತೂರು: ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಮತ್ತು ಗೋ ರಕ್ಷಣೆಗಾಗಿ ಗೋಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್, ನಂದಿ ರಥಯಾತ್ರೆ ಸಂಚಾಲನ ಸಮಿತಿ ಪುತ್ತೂರು ಇದರ ವತಿಯಿಂದ ನಂದಿ ರಥ ಯಾತ್ರೆಯು…

ಪುತ್ತೂರು ಜಾತ್ರೆ’ ಆಮಂತ್ರಣ ಪತ್ರ ಬಿಡುಗಡೆ.
ಎ.01ಕ್ಕೆ ಗೊನೆ ಮುಹೂರ್ತ-ಎ.10-20 ಜಾತ್ರೋತ್ಸವ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಳದ `ಪುತ್ತೂರು ಜಾತ್ರೆ’ ಎಂದೇ ಖ್ಯಾತಿಯಾದ ವಾರ್ಷಿಕ ಜಾತ್ರೋತ್ಸವ ಎ.೧೦ರಿಂದ ೨೦ ತನಕ ನಡೆಯಲಿದ್ದು, ಈ ಸಂಬAಧ ಆಮಂತ್ರಣ ಪತ್ರವನ್ನು ದೇವಳದ ಸತ್ಯಧರ್ಮ ನಡೆಯಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಬಿಡುಗಡೆ ಮಾಡಲಾಯಿತು.ಲಕ್ಷಾಂತರ ಮಂದಿ ಭಾಗವಹಿಸುವ ಈ…

ಸರ್ಪ ಸಂಸ್ಕಾರ ಸೇವೆ ನೆರವೇರಿಸಿ ಕುಕ್ಕೆ ಸುಬ್ರಹ್ಮಣ್ಯದಿಂದ ನಟಿ ಕತ್ರಿನಾ ಕೈಫ್ ನಿರ್ಗಮನ

ರಾಜ್ಯದ ಪ್ರಸಿದ್ಧ ತೀರ್ಥಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ (Kukke Subramanya Temple)ಕ್ಕೆ ಮಾ. 11ರಂದು ಆಗಮಿಸಿದ್ದ ಬಾಲಿವುಡ್‌ನ (Bollywood) ಖ್ಯಾತ ನಟಿ ಕತ್ರಿನಾ ಕೈಫ್ (Katrina Kaif) ವಿವಿಧ ಸೇವೆಗಳನ್ನು ನೆರವೇರಿಸಿ ಮಾ. 12ರಂದು ಹಿಂದಿರುಗಿದ್ದಾರೆ. ಮಂಗಳವಾರ ಮುಂಬೈಯಿಂದ ವಿಮಾನದ ಮೂಲಕ…

ಅರ್ಚಕರಿಗೆ ಪಾವತಿಸುವ ವಾರ್ಷಿಕ ತಸ್ತೀಕ್ ಮೊತ್ತ ಹೆಚ್ಚಳ- ಸರ್ಕಾರಿ ಅಧಿಕಾರಿಗಳಿಗೆ ದೇವಾಳದ ನಿಧಿಯಿಂದ ಸಂಬಳ ಇಲ್ಲ

ಸಿಎಂ ಸಿದ್ದರಾಮಯ್ಯ ಅವರು ಇಂದು ಮಂಡಿಸಿರುವ 2025-26ರ ರಾಜ್ಯ ಬಜೆಟ್‌ನಲ್ಲಿ ಹವಾರು ಯೋಜನೆಗಳನ್ನು ಹೊರತಂದಿದ್ದಾರೆ. ಇವುಗಳ ಪೈಕಿ ಹಿಂದೂ ದೇವಾಲಯಗಳ ಕುರಿತಾಗಿಯೂ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಪ್ರಮುಖವಾಗಿ ದೇವಾಲಯದ ಅರ್ಚಕರಿಗೆ ಪಾವತಿಸುವ ವಾರ್ಷಿಕ ತಸ್ತೀಕ್ ಮೊತ್ತವನ್ನು ಹೆಚ್ಚಿಸಲಾಗುತ್ತಿದೆ ಮಾತ್ರವಲ್ಲದೇ ದೇವಾಲಯದಲ್ಲಿ ನಿಯೋಜಿಸುವ…

ಸಿಎಂ ಸಿದ್ದರಾಮಯ್ಯಗೆ ಮಂಡಿ ನೋವು-ಆರೋಗ್ಯ ವಿಚಾರಿಸಿದ ಆದಿ ಚುಂಚನಗಿರಿ ಶ್ರೀ

ಸಿಎಂ ಸಿದ್ದರಾಮಯ್ಯ ತೀವ್ರ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಕಳೆದೊಂದು ತಿಂಗಳಿನಿಂದ ರಾಜಕೀಯ ಚಟುವಟಿಕೆಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡು ಪ್ರಮುಖ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗಿಯಾಗ್ತಿದ್ದಾರೆ ಬುಧವಾರ ಆದಿ ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀ ಗಳು ಸಿಎಂ ನಿವಾಸ ಕಾವೇರಿಗೆ ಭೇಟಿ ನೀಡಿ ಆರೋಗ್ಯ…

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಚರಂಡಿ ಕಾಮಗಾರಿಗೆ ಶಿಲಾನ್ಯಾಸ

ಪುತ್ತೂರು : ನಗರಸಭೆಯು ರೂ.25 ಲಕ್ಷ ವೆಚ್ಚದಲ್ಲಿ ನಡೆಸುತ್ತಿರುವ ಚರಂಡಿ ಕಾಮಗಾರಿಯ ಶಿಲಾನ್ಯಾಸವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಫೆ.26ರಂದು ನಡೆಯಿತು. ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ನಗರಸಭೆ ಅಭಿವೃದ್ಧಿ ಕಾರ್ಯದಲ್ಲಿ ದೇಗುಲದ…

Join WhatsApp Group
error: Content is protected !!