ಕ್ರಿಕೆಟ್ ವೀಕ್ಷಣೆಗಾಗಿ ಶಾಸಕರ ಟಿಕೆಟ್ ಫೈಟ್ ಸುಖಾಂತ್ಯ, ಎಂಎಲ್ಎಗಳಿಗೆ ಸಿಗಲಿದೆ ವಿಐಪಿ ಪಾಸ್.!
ಕಳೆದ ಎರಡು ದಿನಗಳಿಂದ ವಿಧಾನಸೌಧದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಐಪಿಎಲ್ (IPL) ಟಿಕೆಟ್ ವಿವಾದಕ್ಕೆ ಈಗ ತೆರೆ ಬಿದ್ದಿದೆ. ಶನಿವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯಲಿರುವ ಆರ್ ಸಿಬಿ (RCB) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ನಡುವಿನ…
