ಮೈಸೂರಿನಿಂದ ಹೊರಟ ರೈಲು ತಮಿಳುನಾಡಿನಲ್ಲಿ ಅಪಘಾತ, ಹೊತ್ತಿ ಉರಿದ ಬೋಗಿಗಳು; 30ಕ್ಕೂ ಮಂದಿಗೆ ಸುಟ್ಟ ಗಾಯ, ಸಹಾಯವಾಣಿ ಬಿಡುಗಡೆವಿ-ಡಿಯೋ ವೈರಲ್
ಮೈ ಸೂರು: ದುರದೃಷ್ಟಕರ ಘಟನೆಯೊಂದರಲ್ಲಿ ಮೈಸೂರಿನಿಂದ ದರ್ಬಾಂಗ್ಗೆ ಹೊರಟಿದ್ದ ಮೈಸೂರು ದರ್ಬಾಂಗ್ ಭಾಗಮತಿ ಎಕ್ಸ್ಪ್ರೆಸ್ ರೈಲು, ತಮಿಳುನಾಡಿನ ಕವರಪೆಟ್ಟೈನಲ್ಲಿ ಶುಕ್ರವಾರ ರಾತ್ರಿ (ಅಕ್ಟೋಬರ್ 11ರ 8.30ರ ಸುಮಾರಿಗೆ) ಚೆನ್ನೈ – ಗುದ್ದೂರು ವಿಭಾಗದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಅಪಘಾತಕ್ಕೀಡಾದ ಎರಡೂ…
