ಮಂಗಳೂರಿನ ಯಮಸ್ವರೂಪಿ ಬಸ್ ಪೊಲೀಸ್ ವಶ!
ಮಂಗಳೂರು : ಮಂಗಳೂರಿನ ಯಮಸ್ವರೂಪಿ ಬಸ್ ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದದಲ್ಲಿ ಖಾಸಗಿ ಬಸ್ಸೊಂದರ ಅತೀ ವೇಗ ಹಾಗೂ ಅಜಾಗರುಕತೆ ಚಾಲನೆ ನಡೆಸುತ್ತಿದ್ದ ಹಿನ್ನಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಚಾಲಕನ ಓವರ್ ಟೇಕ್ ಅಟ್ಟಹಾಸ! ಸಾಮಾಜಿಕ ಜಾಲತಾಣಗಳಲ್ಲಿ ವೈರಲ್…
