ನಾನು ಫಾರಿನ್ ರಿಟರ್ನ್ಡ್ ಡಾಕ್ಟರ್ ಎಂದು ಪೋಸು – ನಕಲಿ ವೈದ್ಯನ ಆಪರೇಷನ್ಗೆ 7 ಬಲಿ!
ನಕಲಿ ವೈದ್ಯನೊಬ್ಬ ಹೃದಯ ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ಚಿಕಿತ್ಸೆ ನೀಡಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ದಾಮೋಹ್ ನಲ್ಲಿ ನಡೆದಿದೆ. ನಾನು ಬ್ರಿಟನ್ ನಿಂದ ಬಂದಿದ್ದೇನೆ ಎಂದು ಪೋಸು ಕೊಡುತ್ತಿದ್ದ ನರೇಂದ್ರ ವಿಕ್ರಮಾದಿತ್ಯ ಯಾದವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು…
