ಆರೆಸೆಸ್ ಕಾರ್ಯಕರ್ತನನ್ನು ಹತ್ಯೆಗೈದಿದ್ದ ಪಿಎಫ್ಐ ಸದಸ್ಯರಿಗೆ ಜಾಮೀನು – ಎನ್ಐಎ ಆಕ್ಷೇಪ ವಜಾ!
ಸುಪ್ರೀಂಕೋರ್ಟ್ ಬುಧವಾರ ಮಹತ್ವದ ಆದೇಶ ಪ್ರಕಟಿಸಿದ್ದು , ಕೇರಳದ RSS ಮುಖಂಡನ ಕೊಲೆ ಸಂಬಂಧ PFI ಕಾರ್ಯಕರ್ತರ ಬೇಲ್ ರದ್ಧತಿ ಕೋರಿದ್ದ NIA ಅರ್ಜಿ ವಜಾಗೊಳಿಸಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ RSS ನಾಯಕ ಶ್ರೀನಿವಾಸನ್ ಕೊಲೆ ನಡೆದಿತ್ತು. ಈ ಸಂಬಂಧ NIA…
