ರಿಕ್ಷಾ ಮೇಲೆ ಡಾನ್ಸ್ ಮಾಡುತ್ತಿದ್ದ ವ್ಯಕ್ತಿ ಕೆಳಗೆ ಬಿದ್ದು ಸಾವು ; ಎದೆ ನಡುಗಿಸುವ ದೃಶ್ಯ ಮೊಬೈಲ್ ನಲ್ಲಿ ಸೆರೆ | Watch
ಉ ತ್ತರ ಪ್ರದೇಶದ ಘಾಜಿಪುರದಲ್ಲಿ ಗುರುವಾರ ರಾತ್ರಿ ದುರದೃಷ್ಟಕರ ಘಟನೆಯೊಂದು ಸಂಭವಿಸಿದೆ. ಚಂದ್ರಶೇಖರ್ ರಾವತ್ ಎಂಬ ವ್ಯಕ್ತಿ ಇ-ರಿಕ್ಷಾದ ಮೇಲೆ ನೃತ್ಯ ಮಾಡುತ್ತಾ ರೀಲ್ಸ್ ಮಾಡುತ್ತಿದ್ದಾಗ ವಾಹನ ಚಲಿಸಿದ ಪರಿಣಾಮವಾಗಿ ಆತ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ…
