ವಿಟ್ಲದಲ್ಲಿ ನಿಕಾಹ್ ವೇಳೆ ಹಲ್ಲೆ – ಪ್ರಕರಣ ದಾಖಲು..!!
ವಿಟ್ಲ:ಶಬೀರ್ ಅಲಿಯಾಸ್ ಚಬ್ಬಿ ಅವರ ನಿಕಾಹ್ ಕಾರ್ಯಕ್ರಮದಲ್ಲಿ ಗಲಭೆ ನಡೆಯುತ್ತ, ಪರಸ್ಪರ ಹಲ್ಲೆ ಪ್ರಕರಣಗಳು ದಾಖಲಾಗಿವೆ. ಮಾಹಿತಿಯಂತೆ, ನಿಕಾಹ್ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಅಬುಸಾಲಿ ಆದಂ ಕುಂಜ್ ಅವರಿಗೆ ಅಬ್ದುಲ್ ರಹೀಮಾನ್ ಅವರ ಪ್ರಚೋದನೆಗೆ ರೈಯೀಸ್ ರಾಡ್ನಿಂದ ಹಣೆಗೆ ಹೊಡೆದು ಗಾಯಗೊಳಿಸಿದ್ದಾನೆ. ಇತರ…
