ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ – ಪುತ್ತೂರು ಸುಳ್ಯದಲ್ಲಿ ಎನ್ಐಎ ದಾಳಿ
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಎನ್.ಐ.ಎ ದಾಳಿ ನಡೆದಿದೆ. ಸುಳ್ಯ ಹಾಗು ಪುತ್ತೂರಿನಲ್ಲಿ ಈ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿ ಅಬುಬ್ನಕ್ಕರ್ ಸಿದ್ಧೀಕ್ ಎನ್ನುವಾತನ ಪತ್ನಿಯ…
