ಆರಿಫ್ ಕೊಲೆ ಪ್ರಕರಣ:ಸಿಸಿಬಿ ತನಿಖೆ ವರ್ಗಾವಣೆ -ಆರು ಮಂದಿ ಗುರುತು ಪತ್ತೆ, ಶೋಧ ಮುಂದುವರಿಕೆ
ಮಂಗಳೂರು: ಆರಿಫ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಸಿಬಿ ಎಸಿಪಿ ಅವರಿಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣದಲ್ಲಿ ನೇರವಾಗಿ ಭಾಗವಹಿಸಿರುವ ಆರು ಆರೋಪಿಗಳನ್ನು ಗುರುತಿಸಲಾಗಿದೆ. ಆದರೆ ಅವರು ನಿರಂತರವಾಗಿ ಸ್ಥಳಾಂತರವಾಗುತ್ತಿರುವುದರಿಂದ ಅವರನ್ನು ತಕ್ಷಣ ಬಂಧಿಸುವಲ್ಲಿ ತನಿಖಾ ತಂಡಗಳಿಗೆ ಸವಾಲುಗಳು ಎದುರಾಗಿವೆ ಎಂದು ಮೂಲಗಳು…
