ಪುತ್ತೂರು :ಮೃತರ ಗುರುತು ತಿಳಿಸಲು ಸಹಕರಿಸಿ – ಪುತ್ತೂರು ನಗರ ಪೊಲೀಸ್ ಠಾಣೆ ಪ್ರಕಟಣೆ..!!
ಪುತ್ತೂರು: ಪುತ್ತೂರು ತಾಲೂಕು ಕಸ್ಸಾ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜುಲೈ 14ರಂದು ಸಂಜೆ 4 ಗಂಟೆ ಸುಮಾರಿಗೆ ಒಬ್ಬ ಅಪರಿಚಿತ ಗಂಡಸು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ಸ್ಥಳೀಯ ಸಮಾಜ ಸೇವಕರಾದ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಉಮೇಶ್ ನಾಯಕ್…
