ಮಂಗಳೂರು: ಸೌದಿ ಅರೇಬಿಯಾದಲ್ಲಿ ಬಸ್ ಅಪಘಾತ – ಉಳ್ಳಾಲದ ಯುವಕ ಸ್ಥಳದಲ್ಲೇ ಮೃತ್ಯು..!!
ಸೌದಿ ಅರೇಬಿಯಾದಲ್ಲಿ ಬಸ್ಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಉಳ್ಳಾಲದ ಯುವಕ ಅಬ್ದುಲ್ ರಾಝಿಕ್ (27) ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮಿಲ್ಲತ್ ನಗರ ನಿವಾಸಿ ರಾಝಿಕ್, ಸೌದಿ ಅರೇಬಿಯಾದ ಜುಬೈಲ್ನ ಪಾಲಿಟೆಕ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಸೆಪ್ಟೆಂಬರ್ 14ರ ಸಂಜೆ ರಾತ್ರಿ ಪಾಳಿ…
