ಗಂಟಲಲ್ಲಿ ಕಪ್ ಕೇಕ್ ಸಿಲುಕಿಕೊಂಡು ಮಹಿಳೆ ಮೃತ್ಯು; ಮಗಳ ಮದುವೆಯ ಮುನ್ನಾ ದಿನ ನಡೆದ ದುರಂತ
ಮಗಳ ಮದುವೆಗೆ ಒಂದು ದಿನ ಇರುವಾಗ ಮಹಿಳೆಯೊಬ್ಬರು ಮೃ*ತಪಟ್ಟಿರುವ ದಾರುಣ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತನಲೂರುನಲ್ಲಿ ನಡೆದಿರುವುದು ವರದಿಯಾಗಿದೆ. ಮೃತ ಮಹಿಳೆಯನ್ನು ತನಲೂರು ಗ್ರಾಮದ ಝೈನಬಾ (44) ಎಂದು ಗುರುತಿಸಲಾಗಿದೆ.ಬುಧವಾರದಂದು ಝೈನಬಾರ ನಿವಾಸದಲ್ಲಿ ಅವರ ಪುತ್ರಿಯ ವಿವಾಹ ಪೂರ್ವ ಸಂಭ್ರಮಾಚರಣೆ…
