ನಿಮ್ಮ ಮಗನಿಗೆ ಇರಾನ್‌ನಿಂದಲ್ಲ, ಟ್ರಂಪ್‌ರಿಂದಲೇ ಹೆಚ್ಚು ಅಪಾಯ’: ನಾಪತ್ತೆಯಾದ ಅಮೆರಿಕನ್ ಪೈಲಟ್ ತಾಯಿಯ ಕಣ್ಣೀರಿಗೆ ಇರಾನ್ ಉತ್ತರ!
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ನಾಪತ್ತೆಯಾಗಿರುವ ಅಮೆರಿಕದ ಎಫ್-15 ಯುದ್ಧ ವಿಮಾನದ ಪೈಲಟ್‌ನ ತಾಯಿ ತನ್ನ ಮಗನನ್ನು ಹುಡುಕಿಕೊಡುವಂತೆ ಮಾಡಿದ್ದ ಮನವಿಗೆ ಇರಾನ್ ಸರ್ಕಾರ ಅಧಿಕೃತವಾಗಿ ಪ್ರತಿಕ್ರಿಯಿಸಿದೆ. ಆದರೆ, ಈ ಪ್ರತಿಕ್ರಿಯೆಯು ರಾಜತಾಂತ್ರಿಕವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ…
