ಮಾಲಾಡಿ ಗ್ರಾಮದ ಕುಟುಂಬವೊಂದಕ್ಕೆ ಪ್ರೇತ ಬಾಧೆ – ಹುಲಿಕಲ್ ನಾಗರಾಜು ಬರುವುದು ಬೇಡ – ಎಲ್ಲಾ ಸಮಸ್ಯೆ ಸರಿಯಾಗಿದೆ ಎಂದ ಕುಟುಂಬ!!!
ಮನೆಯಲ್ಲಿ ಪ್ರೇತಬಾಧೆ ಇದೆ ಎಂದು ಸುದ್ದಿಯಾಗಿದ್ದ ಕೊಲೊದಬೈಲು ಉಮೇಶ್ ಶೆಟ್ಟಿ ಅವರ ಮನೆಯಲ್ಲಿ ಇದೀಗ ಎಲ್ಲಾ ಸಮಸ್ಯೆಗಳು ಪರಿಹಾರವಾಗಿದೆ ಎಂದು ಮನೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.. ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮ ಕೊಲೊದಬೈಲು ಉಮೇಶ್ ಶೆಟ್ಟಿ ಅವರ ಮನೆಯಲ್ಲಿ ಕಳೆದ ಮೂರು…
