BREAKING : ‘ಆಕೆ ಕೊಲೆಗಾರ್ತಿ ಅಲ್ಲ’ : ಟ್ರೈನಿ ‘IAS’ ಅಧಿಕಾರಿ ಪೂಜಾ ಖೇಡ್ಕರ್ಗೆ ‘ಸುಪ್ರೀಂಕೋರ್ಟ್’ ನಿಂದ ಜಾಮೀನು ಮಂಜೂರು.!
ಒ ಬಿಸಿ ಮತ್ತು ಅಂಗವಿಕಲ ಮೀಸಲಾತಿ ಸವಲತ್ತುಗಳನ್ನು ತಪ್ಪಾಗಿ ಬಳಸಿಕೊಂಡು ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಮಾಜಿ ಐಎಎಸ್ ಪ್ರೊಬೆಷನರ್ ಪೂಜಾ ಖೇಡ್ಕರ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ. ಒಬಿಸಿ ಮತ್ತು…
