ಮಂಗಳೂರಲ್ಲಿ ‘KSRTC ಬಸ್’ ಭೀಕರ ಅಪಘಾತ: ಭಾವನಾತ್ಮಕ ಮಾಹಿತಿ ಹಂಚಿಕೊಂಡ ‘MD ಅಕ್ರಂ ಪಾಷ’
ಮಂಗಳೂರು: ಉಳ್ಳಾಲದ ತಲಕವಾಡಿ ಟೋಲ್ ಗೇಟ್ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತ ಆರು ಜೀವಗಳನ್ನು ಬಲಿ ಪಡೆದಿದೆ. ಕಾಸರಗೋಡು–ಮಂಗಳೂರು ಮಾರ್ಗದಲ್ಲಿ ಓಡುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಯಂತ್ರಣ ತಪ್ಪಿ ಆಟೋ ಹಾಗೂ ಕಾಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ…
