ಬೆಳ್ತಂಗಡಿ: ಕಳೆದ ಕೆಲವು ಸಮಯದಿಂದ ಅಸೌಖ್ಯದಿಂದ ಬಳಲುತ್ತಿದ್ದ ಉಜಿರೆ ಗ್ರಾಮದ ಗುರಿಪಳ್ಳ ದೊಂಪದಪಲಿಕೆ ನಿವಾಸಿ ಗಣೇಶ ಶೆಟ್ಟಿ ಅವರ ಪುತ್ರಿ ಶ್ರದ್ದಾ (23) ಅಕ್ಟೋಬರ್ 26ರಂದು ಸ್ವಗೃಹದಲ್ಲೇ ನಿಧನರಾದರು.

ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!