ಅಕ್ಕಪಕ್ಕದ ಮನೆಗಳಿಂದ ಶೂ ಕದಿಯುತ್ತಿದ್ದ ದಂಪತಿ; ಸ್ಥಳೀಯರ ಭೇಟಿ ವೇಳೆ ಕೃತ್ಯ ಬಯಲು | Watch
ಹೈದರಾಬಾದ್ :ಅನುಮಾನಾಸ್ಪದ ವರ್ತನೆ ತೋರುತ್ತಿದ್ದ ದಂಪತಿ ನಿವಾಸಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ವೇಳೆ ವಿಲಕ್ಷಣ ಕಳ್ಳತನ ಪ್ರಕರಣ ಬಹಿರಂಗವಾಗಿದ್ದು, ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ದಂಪತಿ ನಿವಾಸದಲ್ಲಿ ಹಲವಾರು ಶೂಗಳನ್ನು ಕಂಡು ಬಂದಿದ್ದು, ಇವುಗಳು ನೆಲದ ಮೇಲೆ ಹರಡಿರುವುದು ವಿಡಿಯೋದಲ್ಲಿ…
