ಈಜುಕೊಳದಲ್ಲಿ ಮುಳುಗಿ 3 ಯುವತಿಯರ ಸಾವು ಪ್ರಕರಣ; ರೆಸಾರ್ಟ್ ಮಾಲೀಕ ಪೊಲೀಸರ ವಶಕ್ಕೆ, ರೆಸಾರ್ಟ್ ಸೀಲ್‌ಡೌನ್
ಉಚ್ಚಿಲದ ರೆಸಾರ್ಟ್‌ನ (Resort) ಈಜುಕೊಳದಲ್ಲಿ (Swimming Pool) ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ರೆಸಾರ್ಟ್ ಮಾಲಕನನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ಮಾಲಕ ಮನೋಹರ್ ಪುತ್ರನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇನ್ನು ರೆಸಾರ್ಟ್‌ನಲ್ಲಿ ನಿಯಮ ಪಾಲಿಸದೇ…
