ಜಿಮ್ನಲ್ಲಿ 270 ಕೆ.ಜಿ ತೂಕದ ಭಾರ ಎತ್ತುವಾಗ ಎಡವಟ್ಟು- ಭಾರತೀಯ ಪವರ್ಲಿಫ್ಟರ್ ದುರ್ಮರಣ-ವಿಡಿಯೋ ವೈರಲ್
ಜಿಮ್ನಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ಬರೋಬ್ಬರಿ 270 ಕೆಜಿ ತೂಕದ ಬಾರ್ ಕತ್ತಿನ ಮೇಲೆ ಬಿದ್ದಿದ್ದರಿಂದ ಕುತ್ತಿಗೆ ಮುರಿದು ಚಿನ್ನದ ಪದಕ ವಿಜೇತ ಮಹಿಳಾ ಪವರ್ಲಿಫ್ಟರ್ ಮೃತಪಟ್ಟಿದ್ದಾರೆ. 17 ವರ್ಷದ ಯಾಷ್ಟಿಕಾ ಆಚಾರ್ಯ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಘಟನೆ ನಡೆದಿತ್ತು. ಕೂಡಲೇ…
