ಅಮೆರಿಕಕ್ಕೆ ತಲೆನೋವಾದ ಇರಾನ್ ಅಗ್ಗದ ಅಸ್ತ್ರಗಳು
ಅಮೆರಿಕ ಹಾಗೂ ಇಸ್ರೇಲ್ಗೆ ಹೋಲಿಸಿದರೆ ಇರಾನ್ ಬಳಿಯಿರುವ ಶಸ್ತ್ರಾಸ್ತ್ರಗಳು ಅಷ್ಟೇನೂ ಆಧುನಿಕ ಅಥವಾ ಪರಿಣಾಮಕಾರಿ ಅಲ್ಲ. ಆದರೂ ಅವುಗಳ ದಾಳಿಯಿಂದ ಆಗುತ್ತಿರುವ ಹಾನಿಯನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಒಂದೊಮ್ಮೆ ಅವುಗಳನ್ನು ಧ್ವಂಸ ಮಾಡುವಲ್ಲಿ ಶೇ.90ರಷ್ಟು ಯಶಸ್ವಿಯಾದರೂ, ಆ ಕಾರ್ಯಾಚರಣೆ ಅಮೆರಿಕದ ಪಾಲಿಗೆ ದುಬಾರಿಯಾಗುತ್ತಿದೆ.…
