ಪ್ರೀ ವೆಡ್ಡಿಂಗ್– ಸಿನಿಮಾವೋ..!
ಎಸ್‌ಎಲ್‌ಎಲ್‌ಸಿ ಪರೀಕ್ಷಾ ಕೇಂದ್ರದಲ್ಲಿ “ಶೂಟಿಂಗ್”
– ಗಂಟುಮೂಟೆ ಕಟ್ಟಿದ ತಂಡ!!!
ಪುತ್ತೂರು; ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರವಾಗಿರುವ ಪುತ್ತೂರಿನ ಖಾಸಗಿ ಶಾಲೆಯೊಂದರಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ನಡೆಯುತ್ತಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಪುತ್ತೂರು ಕ್ಷೇತ್ರಶಿಕ್ಷಣಾಧಿಕಾರಿ ಲೊಕೇಶ್ ಎಸ್ ಆರ್ ಅವರು ಶೂಟಿಂಗ್ ಮಾಡುತ್ತಿದ್ದವರನ್ನು ಗಂಟುಮೂಟೆ ಕಟ್ಟಿಸಿ ಕಳುಹಿಸಿದ ಘಟನೆ…
