ಒಂದು ಮನೆ ಮತ್ತು ಆರು ಕೋಣೆ; 32 ಪುರುಷರ ಜೊತೆಯಲ್ಲಿದ್ರು ಐವರು ಮಹಿಳೆಯರು
ರಾಜಸ್ಥಾನ ರಾಜ್ಯದ ಅಜ್ಮೇರ್ ಜಿಲ್ಲೆಯ ಕಿಶನ್ಗಢ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಅತಿದೊಡ್ಡ ರೈಡ್ ನಡೆಸಿದ್ದಾರೆ. ಸ್ಥಳೀಯರಿಂದ ಖಚಿತ ಮಾಹಿತಿ ಪಡೆದ ಪೊಲೀಸರು ಮಾರ್ಬಲ್ ಪ್ರದೇಶದ ಮೋಹನ್ಪುರದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದರು. ಈ ಮನೆಯಲ್ಲಿದ್ದ 6 ಕೋಣೆಗಳಲ್ಲಿ ಐವರು ಮಹಿಳೆಯರು ಮತ್ತು…