Category: ಕ್ರೈಂ

ಆರ್‌ಟಿಸಿ ದಾಖಲೆ ನಕಲು ಆರೋಪ; ಪುತ್ತೂರು ತಾಲೂಕಿನ ವಂಚನೆ ಪ್ರಕರಣ

ಪುತ್ತೂರು: ನೆಕ್ಕಿಲಾಡಿ ಗ್ರಾಮದ ಎನ್. ಅಬೂಬಕ್ಕರ್ (59) ಎಂಬುವರಿಗೆ ಸೇರಿದ ಜಮೀನಿನ ಆರ್‌ಟಿಸಿಯನ್ನು ನಕಲಿ ದಾಖಲೆ ಮಾಡಿಕೊಂಡು ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಪ್ರಯತ್ನಿಸಿರುವ ಪ್ರಕರಣ ಪತ್ತೆಯಾಗಿದೆ. ಫಿರ್ಯಾದಿದಾರ ಎನ್. ಅಬೂಬಕ್ಕರ್ ಅವರು ತಮ್ಮ ಸ.ನಂ. 33/*/9ರಲ್ಲಿ 0.08.50 ಎಕ್ರೆ ಜಮೀನಿನ ಪಹಣಿ…

ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಬರ್ಬರ ಹತ್ಯೆ| ಸ್ನೇಹಿತರೇ ತಲವಾರಿನಿಂದ ಕಡಿದು ಕೊಲೆ: ಆರೋಪಿಗಳಿಗಾಗಿ ಶೋಧ

ಎಕೆಎಂಎಸ್ ಬಸ್ ಮಾಲಕ, ರೌಡಿ ಶೀಟರ್ ಸೈಫ್ ಯಾನೆ ಸೈಫುದ್ದೀನ್ ಅತ್ರಾಡಿ (52) ತನ್ನ ಸ್ನೇಹಿತರಿಂದಲೇ ಬರ್ಬರವಾಗಿ ಕೊಲೆಯಾಗಿರುವ ಘಟನೆ ಸೆ.27ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಮಲ್ಪೆ ಸಮೀಪದ ಕೊಡವೂರು ಸಾಲ್ಮರ ಎಂಬಲ್ಲಿ ನಡೆದಿದೆ. ಸೈಫುದ್ದೀನ್ ಸ್ನೇಹಿತರಾದ ಉಡುಪಿ ಕುಕ್ಕಿಕಟ್ಟೆಯ…

ಪುತ್ತೂರು: ಮದುವೆ ವಂಚನೆ ಪ್ರಕರಣ – ಡಿಎನ್‌ಎ ವರದಿ ಬಹಿರಂಗ..!!!

ಪುತ್ತೂರು: ವಿವಾಹವಾಗುವುದಾಗಿ ಭರವಸೆ ನೀಡಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಸಂಭವಿಸಿದೆ. ಡಿಎನ್‌ಎ ಪರೀಕ್ಷೆಯ ವರದಿ ಹೊರಬಿದ್ದಿದ್ದು, ಶ್ರೀಕೃಷ್ಣ ಜೆ. ರಾವ್ ಮಗುವಿನ ತಂದೆ ಎಂದು ಸಂತ್ರಸ್ತೆಯ ಕುಟುಂಬಕ್ಕೆ ತಿಳಿಸಲಾಗಿದೆ. ಈ ಮಾಹಿತಿಯನ್ನು ವಿಶ್ವಕರ್ಮ ಮಹಾ ಮಂಡಲದ ರಾಜ್ಯಾಧ್ಯಕ್ಷ…

ವಾರೆಂಟ್ ಆರೋಪಿ ಅರೆಸ್ಟ್

ಬಂಟ್ವಾಳ: ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಅಳಿಕೆ ಗ್ರಾಮದ ಮಹಮ್ಮದ್ ಇಷ್ರಾದ್ ಕೆ.ಎ (32) ಅಲಿಯಾಸ್‌ ಇರ್ಷಾದ್ನನ್ನು ಪೊಲೀಸರು ಬಂಧಿಸಿದ್ದಾರೆ. ವಿಟ್ಲ ಪೊಲೀಸ್‌ ಠಾಣಾ ಕ್ರ.26/2018ರಲ್ಲಿ ದಾಖಲಾದ ಕಲಂ 447, 341, 504, 323, 324, 354, 506 r/w 34 IPC…

ಬೆಂಗಳೂರಲ್ಲಿ ಸೀರೆ ಕದ್ದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿ ‘ಕ್ರೌರ್ಯ’ ಮೆರೆದಿದ್ದ ‘ಬಟ್ಟೆ ಅಂಗಡಿ’ ಮಾಲೀಕ ಅರೆಸ್ಟ್

ಬೆಂಗಳೂರಲ್ಲಿ ಸೀರೆ ಕದ್ದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿ ‘ಕ್ರೌರ್ಯ’ ಮೆರೆದಿದ್ದ ‘ಬಟ್ಟೆ ಅಂಗಡಿ’ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉಮೇದ್ ರಾಮ್ ಎಂದು ಗುರುತಿಸಲಾಗಿದೆ. ಕೆ.ಆರ್ ಮಾರ್ಕೆಟ್ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಹಂಪಮ್ಮ ಎಂಬ ಮಹಿಳೆ 50 ಕ್ಕೂ…

ಇಬ್ಬರು ಮಕ್ಕಳು ನನ್ನ ಅಂತ್ಯಕ್ರಿಯೆಯನ್ನು ನಡೆಸುವಂತಿಲ್ಲ’ – ಎಸ್‌ಎಲ್‌ ಭೈರಪ್ಪ ‘ವಿಲ್‌’ ತಂದಿಟ್ಟ ಗೊಂದಲ!

ತಮ್ಮ ಇಬ್ಬರು ಮಕ್ಕಳು ನನ್ನ ಅಂತ್ಯಕ್ರಿಯೆಯನ್ನು ನಡೆಸುವಂತಿಲ್ಲ,” ಎಂದು ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರು ವಿಲ್‌ ಮಾಡಿಸಿಟ್ಟಿದ್ದಾರೆ ಎನ್ನುವ ವಿಷಯ ಮೈಸೂರಿನಲ್ಲಿ ಗುರುವಾರ ಕೆಲಕಾಲ ಗೊಂದಲ ಸೃಷ್ಟಿಸಿತು. ಬೆಂಗಳೂರಿನಿಂದ ಆಂಬ್ಯುಲೆನ್ಸ್‌ ಮೂಲಕ ಭೈರಪ್ಪ ಅವರ ಪಾರ್ಥಿವ ಶರೀರವನ್ನು ತಂದು ಮೈಸೂರಿನ ಕಲಾಮಂದಿರದ ಸಮೀಪವಿರುವ…

ಪುತ್ತೂರು ತಹಶೀಲ್ದಾರ್ ಗೆ ನ್ಯಾಯಾಲಯದಿಂದ ಜಾಮೀನು ನಿರಾಕರಣೆ – ಲೋಕಾಯುಕ್ತ ಪ್ರಕರಣದಲ್ಲಿ ಮಹತ್ವದ ತೀರ್ಮಾನ

ಮಂಗಳೂರು: ಪುತ್ತೂರು ತಾಲೂಕು ಕಚೇರಿಯ ತಹಶೀಲ್ದಾರ್ ಶ್ರೀ ಎಸ್.ಬಿ. ಕೂಡಲಗಿ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣದಲ್ಲಿ, ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ಜಾಮೀನು ಅರ್ಜಿಯನ್ನು ಗುರುವಾರ (ಸೆ. 25) ರಂದು ನಿರಾಕರಿಸಿದೆ. ಪ್ರಕರಣದ ಹಿನ್ನೆಲೆ:ಒಬ್ಬ ಪಿರ್ಯಾದಿದಾರರ…

ಕುವೈತ್‌:ಬ್ಯಾಂಕ್ ಸಾಲ ಮರುಪಾವತಿಸದ ಕೇರಳದ ನರ್ಸ್‌ಗಳು: ಪ್ರಕರಣ ದಾಖಲು

ಕೊಚ್ಚಿ: ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕುವೈತ್‌ನ ಅಲ್‌ ಅಹ್ಲಿ ಬ್ಯಾಂಕ್‌ನಿಂದ ಸಾಲ ಪಡೆದು ಮರುಪಾವತಿ ಮಾಡದ ಕೇರಳದ 13 ಶುಶ್ರೂಷಕಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ದಾಖಲಿಸುವ ಮೊದಲು ಗಲ್ಫ್‌ ಬ್ಯಾಂಕ್‌ನ ಅಧಿಕಾರಿಗಳು…

ಮುಕಳೆಪ್ಪ–ಗಾಯತ್ರಿ ಲವ್ ಮ್ಯಾರೇಜ್ ವಿವಾದ: ‘ನಮ್ಮನ್ನ ಬದುಕಲು ಬಿಡಿ’, ಬದುಕಲು ಬಿಡಿ ಮತಾಂತರ ಇಲ್ಲ” ದಂಪತಿಯ ಭಾವುಕ ಮನವಿ

ಉತ್ತರ ಕನ್ನಡ: ಭಾರೀ ವಿವಾದಕ್ಕೆ ಕಾರಣವಾಗಿದ್ದ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಮತ್ತು ಗಾಯತ್ರಿ ನಡುವಿನ ಲವ್ ಮ್ಯಾರೇಜ್ ಪ್ರಕರಣಕ್ಕೆ ಇದೀಗ ಇಬ್ಬರೂ ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮೂಲತಃ ಮುಂಡಗೋಡ ತಾಲೂಕಿನ ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ಜೂನ್ 5ರಂದು ಇಬ್ಬರೂ…

ಪುತ್ತೂರು ನಗರ ಯೋಜನಾ ಪ್ರಾಧಿಕಾರದಲ್ಲಿ ಪೋರ್ಜರಿ ಸಹಿ ಪ್ರಕರಣ:ಕಾರ್ಯದರ್ಶಿ ಗುರುಪ್ರಸಾದ್ ಸ್ಪಷ್ಟನೆ

ಪುತ್ತೂರು: ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಪೋರ್ಜರಿ ಸಹಿ ಪ್ರಕರಣದ ಕುರಿತು ಪತ್ರಕರ್ತರ ಪ್ರಶ್ನೆಗೆ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಸ್ಪಷ್ಟನೆ ನೀಡಿದರು. ಅವರು ವಿವರಿಸಿದ್ದು ಹೀಗೆ: “ನಮ್ಮ ಕಚೇರಿಗೆ ಒಬ್ಬರು ಅರ್ಜಿ ಹಾಕಿದ್ದರು. ಅದು ಸುಮಾರು ಮೂರು ತಿಂಗಳು…

Join WhatsApp Group
error: Content is protected !!