ಪುತ್ತೂರು: ಕಾಣೆಯಾಗಿದ್ದ ಬದ್ರುದ್ದೀನ್ ಆತ್ಮಹತ್ಯೆ — ಕಾಡಿನಲ್ಲಿ ಮೃತದೇಹ ಪತ್ತೆ
ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಚಿಕನ್ ಸೆಂಟರ್’ ನಲ್ಲಿ ಕೆಲಸ ಮಾಡುತ್ತಿದ್ದ ಬದ್ರುದ್ದೀನ್ ಡಿ.ಕೆ (29) ಕಾಣೆಯಾದ ಒಂದು ದಿನದ ನಂತರ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಡಿ.1ರಂದು ಬೆಳಕಿಗೆ ಬಂದಿದೆ. ನ.30ರಿಂದ ಕಾಣೆಯಾಗಿದ್ದ ಬದ್ರುದ್ದೀನ್ ಅವರ ಶವವು ಸೇಡಿಯಾಪು ಸಮೀಪದ…
