ಆಂಟಿಗಾಗಿ ಕುಚುಕು ಗೆಳೆಯನನ್ನೇ ಕೊಂದ! ಓರ್ವ ಮಸಣ ಸೇರಿದ -ಮತ್ತೊರ್ವ ಜೈಲ್ ಸೇರಿದ
ಅವರಿಬ್ಬರು ಕುಚುಕು ಗೆಳೆಯರು, ದಿನಾ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಇಬ್ಬರೂ ಮದುವೆಯಾಗಿ ಮಕ್ಕಳಿರುವ ಮಹಿಳೆ ಹಿಂದೆ ಬಿದ್ದಿದ್ದರು. ಇದರಿಂದ ಸಿಟ್ಟಿಗೆದ್ದ ಓರ್ವ ತನ್ನ ಗೆಳೆಯನನ್ನೆ ಕಂಠ ಪೂರ್ತಿ ಕುಡಿಸಿ ಹಗ್ಗದಿಂದ ಆತನ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಇನ್ನೂ…
